ಫ್ಯಾಂಟಮ್

  ಫ್ಯಾಂಟಮ್

  Release Date : 23 Oct 2020
  Watch Teaser
  Critics Rating
  120+
  Interseted To Watch
  ರಂಗಿತರಂಗ ಖ್ಯಾತಿ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿದ್ದಾರೆ. ಜಾಕ್ ಮಂಜು ಅಲಿಯಾಸ್ ಮಂಜುನಾಥ್ ಗೌಡರವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
  2020 ಮಾರ್ಚ್ 2 ರಂದು ಅನೂಪ್ ಭಂಡಾರಿ ಜನ್ಮದಿನದಂದು ಹೈದರಾಬಾದಿನಲ್ಲಿ ಚಿತ್ರದ ಶೂಟಿಂಗ್ ಆರಂಭವಾಯಿತು. ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡ ನಟಿಸುತ್ತಿದ್ದಾರೆ.
  ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣ ಎಂಬ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ.
  • ಅನೂಪ್ ಭಂಡಾರಿ
   Director
  • ಜಾಕ್ ಮಂಜು
   Producer
  • ಫ್ಯಾಂಟಮ್ ನೋಟ
  • ದಿ ವರ್ಲ್ಡ್ ಆಫ್ ಫ್ಯಾಂಟಮ್ : ವಿಕ್ರಾಂತ್ ರೋಣ ಫರ್ಸ್ಟ ಲುಕ..
  • ದಿ ವರ್ಲ್ಡ್ ಆಫ್ ಫ್ಯಾಂಟಮ್ : ಸಂಜೀವ್ ಗಂಭೀರ್ | ನಿರೂಪ್ ಭಂ..
  • ದಿ ವರ್ಲ್ಡ್ ಆಫ್ ಫ್ಯಾಂಟಮ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X