ಪಾಪ್ಕಾರ್ನ್ ಮಂಕಿ ಟೈಗರ್
Release Date :
21 Feb 2020
Watch Teaser
|
Audience Review
|
ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರ ನಟರಾಕ್ಷಸ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಶನ್ನಲ್ಲಿ ಮೂಡಿ ಬಂದಿದೆ. ಟಗರು ಚಿತ್ರದ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಆ್ಯಕ್ಷನ್,ಕ್ರೈಮ್,ಥ್ರಿಲ್ಲರ್ ಕಥಾನಕವುಳ್ಳ ಈ ಚಿತ್ರದಲ್ಲಿ ನಾಯಕಿಯರಾಗಿ ನಿವೇದಿತಾ,ಅಮೃತಾ,ಸಪ್ತಮಿ ಕಾಣಿಸಿಕೊಂಡಿದ್ದಾರೆ. ಸೂರಿ ಗರಡಿಯಲ್ಲಿ ಡಾಲಿ ಮತ್ತೊಮ್ಮೆ ಭಯಾನಕವಾಗಿ ಘರ್ಜಿಸಿದ್ದಾನೆ.
ಜನೇವರಿ 7, 2020 ರಂದು ಚಿತ್ರದ ಟೀಸರ್ ಬಿಡುಗಡೆಯಾಯಿತು. ಟೀಸರ್ ಚಿತ್ರದಲ್ಲಿರಬಹುದಾದ ರಕ್ತದೋಕುಳಿಯ ಒಂದು ಚಿಕ್ಕ ಝಲಕ್ ನೀಡಿತು. ಚಿತ್ರಕ್ಕೆ ಸುಧೀರ್ ಕೆ.ಎಂ ಬಂಡವಾಳ ಹೂಡಿದ್ದರೆ, ಚರಣರಾಜ್ ಸಂಗೀತ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಏರಿಳಿತ ಸಿನಿಮಾ ಕಥೆಯಾಗಿದೆ. ಮೆಕಾನಿಕ್ ಸೀನ ರೌಡಿಯಾಗಿ ಮುಂದೆ ಏನೆಲ್ಲ ಆಗುತ್ತಾನೆ ಎನ್ನುವುದ...

-
ಧನಂಜಯas ಮಂಕಿ ಸೀನ/ ಟೈಗರ್ ಸೀನ
-
ಅಮೃತಾ ಅಯ್ಯಂಗಾರ್as ಸುಮಿತ್ರಾ
-
ಸ್ಮಿತಾas ದೇವಿಕಾ/ ಪಾಪಕಾರ್ನ್ ದೇವಿ
-
ಸಪ್ತಮಿ ಗೌಡas ಗಿರಿಜಾ
-
ಕಾಕ್ರೋಚ್ ಸುಧಿas ಕೊತ್ತಂಬರಿ
-
ಪ್ರಶಾಂತ್ ಸಿದ್ದಿas ಹಾವರಾಣಿ
-
ರೇಖಾ(ಸ್ಪರ್ಶ)as ಪದ್ಮಾ
-
ಪೂರ್ಣಚಂದ್ರ ಮೈಸೂರುas ಬಬ್ಲೂ
-
ಮೋನಿಷಾ ನಾಡಿಗರ್as ಸೂಜಿ
-
ನಿಖಿಲೇಶ್
-
ದುನಿಯಾ ಸೂರಿDirector
-
ಸುಧೀರ್ ಕೆ.ಎಂProducer
-
ಚರಣ್ ರಾಜ್Music Director
-
ಸಂಜಿತ್ ಹೆಗಡೆSinger
-
ಶೇಖರ್ ಎಸ್Cinematogarphy
ಪಾಪ್ಕಾರ್ನ್ ಮಂಕಿ ಟೈಗರ್ ಟ್ರೈಲರ್
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
-
ಕನ್ನಡ ಫಿಲ್ಮೀಬೀಟ್'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು.
ನಿಮ್ಮ ಪ್ರತಿಕ್ರಿಯೆ