twitter
    Kannada»Movies»Arjun Gowda
    ಅರ್ಜುನ್ ಗೌಡ

    ಅರ್ಜುನ್ ಗೌಡ

    Release Date : 31 Dec 2021
    Director : ಶಂಕರ್
    Watch Trailer
    2.5/5
    Critics Rating
    Audience Review
    ಅರ್ಜುನ್ ಗೌಡ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶಂಕರ ನಿರ್ದೇಶನ ಈ ಚಿತ್ರಕ್ಕೆ ರಾಮು ಬಂಡವಾಳ ಹೂಡಿದ್ದಾರೆ. ಆಗಸ್ಟ್ 2, 2019 ರಂದು ಚಿತ್ರದ ಟೀಸರ್ ಬಿಡುಗಡೆಯಾಯಿತು.ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣವಿದ್ದರೆ, ಧರ್ಮ ವಿಶ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಮೂರು ಭಿನ್ನ ಗೆಟೆಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೋಟಿ ರಾಮು ನಿರ್ಮಾಣದ ಕೊನೆಯ ಚಿತ್ರವಾಗಿದೆ.

    ಸಾರಾಂಶ
    ಚಿತ್ರದ ಆರಂಭದಲ್ಲಿಯೇ ನಾಯಕ ಒಬ್ಬ ಮಹಿಳೆಯನ್ನು ಶೂಟ್ ಮಾಡುತ್ತಾನೆ. ಆ ಮಹಿಳೆ ಬೇರಾರು ಅಲ್ಲ, ಅದು ಅವನ ತಾಯಿಯೇ. ಅರ್ಜುನ ಗೌಡ ತನ್ನ ತಾಯಿಯನ್ನೇ ಕೊಲ್ಲುವ ಸಂದರ್ಭ ಏಕೆ ಸೃಷ್ಟಿಯಾಯಿತು ಎನ್ನುವುದು ಚಿತ್ತದ ಕಥೆ.

    ಕಥೆ
    ಅರ್ಜುನ ಗೌಡ ಒಬ್ಬ ಪ್ರಸಿದ್ಧ ಟಿವಿ ಚಾನೆಲ್ ಮಾಲೀಕರ ಮಗ.  ಭವಿಷ್ಯದ ಕನಸು ಕಾಣುತ್ತಾ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ...
    ಅರ್ಜುನ್ ಗೌಡ ಟ್ರೈಲರ್
    • ಅರ್ಜುನ್ ಗೌಡ ಟ್ರೇಲರ್
    • ಕನ್ನಡ ಪಿಲ್ಮಿಬೀಟ್
      2.5/5
      ಯೋಚನೆ ಒಳ್ಳೆಯದಿದ್ದರೆ ಮಾತ್ರ ಸಾಲದು ಆ ಯೋಚನೆಯನ್ನು ಕತೆಯ ಚೌಕಟ್ಟಿನೊಳಗೆ ಬಂಧಿಸಿ ಅದಕ್ಕೆ ಸಿನಿಮಾ ರೂಪ ನೀಡಿ ಪ್ರೇಕ್ಷಕರಿಗೆ ದಾಟಿಸುವುದು ಬಹಳ ಅವಶ್ಯಕ. ಕೋಟಿ ನಿರ್ಮಾಪಕ ರಾಮು ಅವರ ನಿರ್ಮಾಣದ ಕೊನೆಯ ಸಿನಿಮಾ ಎಂಬ ಪ್ರೀತಿಯಿಂದ ಒಂದು ಬಾರಿ ನೋಡಲು ಅಡ್ಡಿಯಿಲ್ಲ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X