twitter

    ವಿಮರ್ಶಕರ ವಿಮರ್ಶೆ

    • ಇತ್ತೀಚಿನ ಯಾವುದೇ ಮಾಸ್ ಸಿನಿಮಾ ಆಗಲಿ ಫೈಟ್‌ ದೃಶ್ಯಗಳ ಬಗ್ಗೆ ಹೆಚ್ಚು ಗಮನವಹಿಸುತ್ತಿವೆ. ಆದರೆ 'ಪುಷ್ಪ' ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫೈಟ್ ದೃಶ್ಯಗಳನ್ನು ಅದ್ಭುತ ಎಂಬಂತೆ ತೆರೆ ಮೇಲೆ ಪ್ರೆಸೆಂಟ್ ಮಾಡಿದೆ. ಹಾಡುಗಳು ಸಹ ಈಗಾಗಲೇ ಹಿಟ್ ಆಗಿದೆ. ಹಿನ್ನೆಲೆ ಸಂಗೀತ ಅಲ್ಲಲ್ಲಿ ಕಿವಿಗಡಚಿಕ್ಕುವ ರೀತಿಯಲ್ಲಿದೆ ಎನಿಸುತ್ತದೆ. ಒಟ್ಟಾರೆ ಸಿನಿಮಾವನ್ನು ಒಂದು ಬಾರಿ ನೋಡಲು ಅಡ್ಡಿಯಿಲ್ಲ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X