ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ `ರಾಮಾರ್ಜುನ' ಚಿತ್ರವನ್ನು ಶಿವರಾಮ ಕೃಷ್ಣರವರು ನಿರ್ಮಿಸಿದ್ದಾರೆ, ವಿದ್ಯಾಸಾಗರ್ ಸಂಗೀತ ಸಂಯೋಜಿಸಿದ್ದಾರೆ.ಚಿತ್ರದಲ್ಲಿ ನಾಯಕಿಯಾಗಿ `ನಿಶ್ವಿಕಾ ನಾಯುಡು' ನಟಿಸಿದ್ದಾರೆ.ಚಿತ್ರದ ಮೊದಲ ಟೀಸರ್ ಅನೀಶ್ ತೇಜೆಶ್ವರ್ ಹುಟ್ಟುಹಬ್ಬದ ಪ್ರಯುಕ್ತ ಜನೇವರಿ 12,2019 ರಂದು ಬಿಡುಗಡೆಯಾಯಿತು.
ಕಥೆ: ಇನ್ಸೂರೆನ್ಸ್ ಏಜೆಂಟ್ ರಾಮ್ ತಮ್ಮ ಏರಿಯಾ ಜನರಿಗಾಗಿ ಪ್ರಾಣ ಬೇಕಾದರು ಕೊಡ್ತಾನೆ. ಜನರ ಕಷ್ಟ, ನಷ್ಟವನ್ನು ತನ್ನದೆಂದು ಅವರ ಜೊತೆಯಾಗಿರ್ತಾನೆ. ಆದರೆ, ಆ ಜಾಗದ ಮೇಲೆ ದುಷ್ಟರ ಕಣ್ಣು ಬೀಳುತ್ತೆ. ಅಲ್ಲಿರುವ ಜನರನ್ನು ಓಡಿಸಿ ಅಲ್ಲಿ ಸ್ಟಾರ್ ಹೋಟೆಲ್ ಕಟ್ಟಬೇಕು ಎಂದು ಭ್ರಷ್ಟರು ಸಂಚು ರೂಪಿಸುತ್ತಾರೆ. ಜನರ ಪಾಲಿಗೆ...
Read: Complete ರಾಮಾರ್ಜುನ ಕಥೆ
-
ಅನೀಶ್ ತೇಜೇಶ್ವರ್Director
-
ರಕ್ಷಿತ್ ಶೆಟ್ಟಿProducer
-
ಅನಂದ್ ರಾಜಾವಿಕ್ರಮನ್Music Director
-
"ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
ಕನ್ನಡ ಫಿಲ್ಮಿಬೀಟ್ನಟನೆ, ಡ್ಯಾನ್ಸ್, ಫೈಟ್, ಕಾಮಿಡಿ ಹೀಗೆ ಎಲ್ಲದರಲ್ಲೂ ಅನಿಶ್ ತೇಜೇಶ್ವರ್ ಪರಿಪೂರ್ಣ ಕಲಾವಿದ. ಪ್ರತಿಭೆ ಇದ್ದರೂ ಅದೃಷ್ಟ ಕೈಹಿಡಿಯುತ್ತಿರಲಿಲ್ಲ. ಆದರೆ, ರಾಮಾರ್ಜುನ ಚಿತ್ರದ ಬಳಿಕ ಅನಿಶ್ ಸ್ಟಾರ್ಗಿರಿ ಬದಲಾಗಲಿದೆ. ಸ್ಯಾಂಡಲ್ವುಡ್ನಲ್ಲಿ ಮಾಸ್ ಮಹಾರಾಜನಿಗೆ ಎದ್ದು ನಿಲ್ಲಲಿದ್ದಾರೆ. ರಾಮಾರ್ಜುನ ಚಿತ್ರದಲ್ಲಿ ಅನಿಶ್ ತಾಕತ್ ಏನೆಂದು ಸಾಬೀತಾಗಿದೆ.
-
https://kannada.asianetnews.comಒಳ್ಳೆಯವರಿಗೆ ರಾಮನಂಥ ಹುಡುಗ. ತನ್ನವರಿಗೆ ಕಷ್ಟಅಂತ ಬಂದಾಗ ಯುದ್ಧ ಮಾಡಲು ಸೈ ಎನ್ನುವ ವ್ಯಕ್ತಿ. ಹೀಗೆ ಎರಡು ವ್ಯಕ್ತಿತ್ವಗಳ ‘ರಾಮಾರ್ಜುನ’ ಪಕ್ಕಾ ಮಾಸ್ ಮನರಂಜನೆಯ ಸಿನಿಮಾ ಎಂಬುದರಲ್ಲಿ ಅನುಮಾನವಿಲ್ಲ.
ನಿಮ್ಮ ಪ್ರತಿಕ್ರಿಯೆ