twitter
    Kannada»Movies»Randhawa»Critics Review

    ವಿಮರ್ಶಕರ ವಿಮರ್ಶೆ

    • ಫೈಟ್ಸ್ ಗಳು ಅಡ್ಡಿ ಇಲ್ಲ. ನಾಯಕಿಯರು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಉಳಿದಂತೆ, ಭೂತಾರಾಧನೆಯ ದೃಶ್ಯಗಳು ರೋಚಕವಾಗಿದೆ. ಗಾಯಕ ಶಶಾಂಕ್ ಶೇಷಗಿರಿ ಮೊದಲ ಬಾರಿಗೆ ಮ್ಯೂಸಿಕ್ ನೀಡಿದ್ದು, ಹಿನ್ನಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಹಾರರ್ ಸಿನಿಮಾ ತಕ್ಕ ಹಾಗೆ ಮೈ ಜುಮ್ ಎನ್ನಿಸುವ ದೃಶ್ಯಗಳು ಇವೆ.
    • ಭೂರಿಭೋಜನ ಸವಿಯುವ ಆಸೆ ಇಟ್ಟುಕೊಂಡರೆ ನಿರಾಸೆಯಾದೀತು. ಸೇಡಿಗೆ ಸೇಡೇ ಮದ್ದು ಎನ್ನುವ ಕಾಲಕ್ಕೆ ತಕ್ಕಂತೆ ಕಥೆ ಪೋಣಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಸಂಕಲನ ಬಿಗಿಯಾಗಿದ್ದರೆ ಪ್ರೇಕ್ಷಕರ ಆಯಾಸ ತಪ್ಪಿಸಬಹುದಿತ್ತು.
    • ನಿರ್ದೇಶಕ ಸುನೀಲ್‌ ಆಚಾರ್ಯ ಮೊದಲ ಪ್ರಯತ್ನದಲ್ಲಿಯೇ ಒಂದಷ್ಟು ಹೊಸ ವಿಷಯಗಳನ್ನು ಹೇಳಲು ಹೊರಟಿದ್ದು, ಅದರಲ್ಲಿ ಕೊಂಚ ಯಶಸ್ವಿಯೂ ಆಗಿದ್ದಾರೆ. ಆದರೆ ಇನ್ನೊಂದಿಷ್ಟು ಎಚ್ಚರಿಕೆ ವಹಿಸಬೇಕಿತ್ತು.ನಾಯಕ ಭುವನ್‌ ಲುಕ್‌, ಫೈಟಿಂಗ್‌ ಎಲ್ಲದರಲ್ಲೂ ಮಿ ಪರ್ಫೆಕ್ಟ್.
    • ನಿರ್ದೇಶಕ ಸುನೀಲ್‌ ಆಚಾರ್ಯ ಅವರು ನಿರೂಪಣೆ ಜವಾಬ್ದಾರಿಂದಲೇ ತಪ್ಪಿಸಿಕೊಳ್ಳುತ್ತಾರೆ. ಭುವನ್‌ ಪೊನ್ನಣ್ಣ ಮಾಡಿಕೊಂಡ ಪೂರ್ವಸಿದ್ಧತೆ, ಚಿತ್ರಕ್ಕಾಗಿ ಪಟ್ಟಿರುವ ಶ್ರಮವನ್ನು ಗಮನಿಸಿದರೆ ಅವರಿಗೆ ಇನ್ನೂ ಚೆನ್ನಾಗಿರುವ ಕತೆ ಸಿಗಬಾರದಿತ್ತೇ ಎಂದು ವಿಷಾದವಾಗುತ್ತದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X