twitter
    Kannada»Movies»Ranganayaka»Critics Review

    ವಿಮರ್ಶಕರ ವಿಮರ್ಶೆ

    • ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ, ಒಂದು ವೇಳೆ ಸಂಭವಿಸಿದ್ದರೆ ಕಾಕತಾಳೀಯ ಎನ್ನುವ ನಿರೀಕ್ಷಣಾ ಜಾಮೀನು ತೆಗೆದುಕೊಂಡೇ ಗುರುಪ್ರಸಾದ್ ಕಥೆ ಆರಂಭಿಸುತ್ತಾರೆ. ಆರಂಭದಲ್ಲೇ ತಮ್ಮ ಬಗ್ಗೆ ತಾವೇ ಸೆಲ್ಫ್ ಬಿಲ್ಡಪ್‌ ಕೊಟ್ಟುಕೊಂಡು ನಿರ್ದೇಶಕರು ಬೇಸರ ಮೂಡಿಸುತ್ತಾರೆ. ಮೊದಲಾರ್ಧ ತುಂಬಾ ಗುರುಪ್ರಸಾದ್ ಆವರಿಸಿಕೊಂಡುಬಿಟ್ಟಿದ್ದಾರೆ. ಜಗ್ಗೇಶ್ ಹಾಗೂ ನಾಯಕಿ ಮಹಾಲಕ್ಷ್ಮಿ ಎರಡು ಹಾಡುಗಳಿಗೆ ಸೀಮಿತವಾಗಿಬಿಡುತ್ತಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X