twitter
    Kannada»Movies»Rathnan Prapancha»Critics Review

    ವಿಮರ್ಶಕರ ವಿಮರ್ಶೆ

    • 'ರತ್ನನ್ ಪ್ರಪಂಚ' ಸಿನಿಮಾ ಮೂಲಕ ನಿರ್ದೇಶಕ ರೋಹಿತ್ ಪದಕಿ ವೀಕ್ಷಕರನ್ನು ಒಂದೊಳ್ಳೆ ಭಾವುಕ ಜರ್ನಿಗೆ ಕರೆದುಕೊಂಡು ಹೋಗಿ ನಗಿಸಿ, ಅಳಿಸಿ, ಭಾವುಕಗೊಳಿಸಿ, ಅಂತಿಮವಾಗಿ ಹೃದಯ ಭಾರಗೊಳಿಸಿ ಮನಸ್ಸಿನ ಮೇಲೆ ಅಚ್ಚೊತ್ತಿದ್ದಾರೆ. ಕನ್ನಡದಲ್ಲಿ 'ಕಂಟೆಂಟ್ ಓರಿಯಂಟೆಡ್' ಸಿನಿಮಾಗಳು ಬರುತ್ತಿಲ್ಲ ಎಂದು ದೂರುವವರಿಗೆ ಉತ್ತರದಂತಿದೆ ಈ ಸಿನಿಮಾ.
    • ಹಿಡಿತಕ್ಕೆ ಸಿಗದ ಬದುಕಿನಲಿ ರತ್ನಾಕರನ ಅಲೆದಾಟ. ಸಂಭಾಷಣೆ ಇಡೀ ಸಿನಿಮಾದ ದೊಡ್ಡ ಹೈಲೈಟ್.
    • ಸಂಬಂಧಗಳ ಅರ್ಥ ತಿಳಿಯಲು ಪ್ರಪಂಚ ಸುತ್ತಿದ ರತ್ನ; ಧನಂಜಯ ಖಾತೆಗೆ ಇನ್ನೊಂದು ಭಿನ್ನ ಸಿನಿಮಾ.
    • This Dhananjay-starrer is a solid feel-good movie that holds a mirror to our flaws as individuals and as a society.
    • ‘Rathnan Prapancha’ is a must-watch family drama. It’s a journey worth taking with your family.
    • Promising premise let down by an overdose of mother sentiment.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X