twitter
    Kannada»Movies»Ricky
    ರಿಕ್ಕಿ

    ರಿಕ್ಕಿ

    Release Date : 22 Jan 2016
    4/5
    Critics Rating
    Audience Review

    ರಿಕ್ಕಿ ಚಿತ್ರ ಆಕ್ಷನ್ ರೋಮ್ಯಾನ್ಸ್ ನಿಂದ ಕೂಡಿದೆ. ರಕ್ಷಿತ್ ಶೆಟ್ಟಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹರಿಪ್ರಿಯ ನಾಯಕೀಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಾಧು ಕೋಕಿಲ, ವೀಣಾ ಸುಂದರ್, ರಕ್ಷಾ ಹೊಳ್ಳ, ರವಿ ಕಾಳ ಇವರುಗಳು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇನ್ನೂ ಈ ಚಿತ್ರಕ್ಕೆ ರಿಶಬ್ ಶಟ್ಟಿ ನಿರ್ದೇಶನ ನೀಡಿದ್ದಾರೆ. ಎಸ್.ವಿ.ಬಾಬು ನಿರ್ಮಾಪಕರಾಗಿದ್ದಾರೆ. ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್, ಕವಿರಾಜ್ ಈ ಮೂವರ ಸಾಹಿತ್ಯ ಈ ಸಿನಿಮಾ ಒಳಗೊಂಡಿದೆ. B ಅಜನೀಶ್ ಲೋಕನಾಥ್ ತಮ್ಮ ಸಂಗೀತ ನಿದೇಶನವನ್ನು ರಿಕ್ಕಿ ಚಿತ್ರಕ್ಕೆ ನೀಡಿದ್ದಾರೆ.


    • Kannada.filmibeat.com
      4/5
      ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಳೆಯನ ಪಾತ್ರ ವಹಿಸಿದ್ದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಆಕ್ಷನ್ -ಕಟ್ ಹೇಳಿರುವ 'ರಿಕ್ಕಿ' ಸಿನಿಮಾ ಖಂಡಿತ ನೋಡಲೇಬೇಕಾದ ಸಿನಿಮಾ. ಮೊದಲ ನಿರ್ದೇಶನದಲ್ಲೇ ತುಂಬು ಭರವಸೆ ಮೂಡಿಸಿದ್ದಾರೆ ರಿಶಬ್ ಶೆಟ್ಟಿ. 'ಉಳಿದವರು ಕಂಡಂತೆ'ಯಲ್ಲಿ 'ಎಂತದ ಶೂಟ್ ಮಾಡ್ಬೇಕಾ'? ಅಂತ ಕೈಯಲ್ಲಿ ಹಿಡಿದ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X