twitter
    Kannada»Movies»Ricky»Critics Review

    ವಿಮರ್ಶಕರ ವಿಮರ್ಶೆ

    • ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಳೆಯನ ಪಾತ್ರ ವಹಿಸಿದ್ದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಆಕ್ಷನ್ -ಕಟ್ ಹೇಳಿರುವ 'ರಿಕ್ಕಿ' ಸಿನಿಮಾ ಖಂಡಿತ ನೋಡಲೇಬೇಕಾದ ಸಿನಿಮಾ. ಮೊದಲ ನಿರ್ದೇಶನದಲ್ಲೇ ತುಂಬು ಭರವಸೆ ಮೂಡಿಸಿದ್ದಾರೆ ರಿಶಬ್ ಶೆಟ್ಟಿ. 'ಉಳಿದವರು ಕಂಡಂತೆ'ಯಲ್ಲಿ 'ಎಂತದ ಶೂಟ್ ಮಾಡ್ಬೇಕಾ'? ಅಂತ ಕೈಯಲ್ಲಿ ಹಿಡಿದಿದ್ದ ಅದೇ ಗನ್ ಇಲ್ಲೂ ಬಂದಿದೆ. ಇನ್ನೊಂದು ವಿಶೇಷ ಅಂದರೆ ಚಿತ್ರದಲ್ಲಿ ರಿಶಬ್ ಅವರು ನಟಿಸಿದ್ದಾರೆ. ಒಟ್ನಲ್ಲಿ ಸಿನಿಮಾ ನೋಡಿ. ಹಸಿರು ಪರಿಸರ ಮತ್ತು ಸಿಂಪಲ್ ಆಗಿರುವ ಲವ್ ಸ್ಟೋರಿ ಇರುವುದರಿಂದ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X