twitter
    Kannada»Movies»Rider
    ರೈಡರ್

    ರೈಡರ್

    Release Date : 24 Dec 2021
    Watch Teaser
    2.5/5
    Critics Rating
    Audience Review
    ಯುವರಾಜ್ ನಿಖಿಲ್ ಕುಮಾರ್ ನಟಿಸುತ್ತಿರುವ ನಾಲ್ಕನೇ ಚಿತ್ರ ರೈಡರ್ ನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದಾರೆ. ಚಂದ್ರು ಮನೋಹರನ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಕಾಶ್ಮೀರಾ ಪರ್ದೇಶಿ ನಾಯಕಿಯಾಗಿ ನಟಿಸುತ್ತಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿರಲಿದೆ.
    ರೈಡರ್'‌ ಚಿತ್ರದ ಆಧಾರ ನಟ ಕಿಟ್ಟಿ ಮತ್ತು ನಟಿ ಚಿನ್ನು. ನಿಖಿಲ್‌ ಕುಮಾರ್‌ ಚಿಕ್ಕ ವಯಸ್ಸಿನಲ್ಲಿ ಕಿಟ್ಟಿಯಾಗಿ ನಂತರ ಸೂರ್ಯನಾಗಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ಕಿಟ್ಟಿ-ಚಿನ್ನು ಒಬ್ಬರನ್ನೊಬ್ಬರು ಹುಡುಕಲು ಶುರುಮಾಡಿದ ಬಳಿಕ, ಸಾಲು ಸಾಲು ಟ್ವಿಸ್ಟ್‌ಗಳು ಬಂದು ಹೋಗುತ್ತವೆ. ಹೀರೋನನ್ನು ಒಬ್ಬ ಸಾಮಾನ್ಯ ಹುಡುಗಂತೆ ತೋರಿಸಿರುವ ಕಾರಣಕ್ಕೆ ಸಾವಿರಾರು ಕೋಟಿ ಬಂಡವಾಳ ಹೂಡಿ ವ್ಯವಹಾರ ಮಾಡಿದ ವಿಲನ್‌ ಹೀರೋ...
    ರೈಡರ್ ಟ್ರೈಲರ್
    • ರೈಡರ್ ಟೀಸರ್
    • ಕನ್ನಡ ಫಿಲ್ಮಿಬೀಟ್
      2.5/5
      'ರೈಡರ್' ಚಿತ್ರ ಸರಳವಾದ ಒಂದು ಫೀಲ್ ಗುಡ್‌ ಚಿತ್ರ ಎಂದು ಹೇಳಬಹುದು. ಆದರೆ ನಿರ್ದೇಶಕ ಚಿತ್ರ ನೋಡುವ ಪ್ರೇಕ್ಷಕರನ್ನು ಕಷ್ಟ ಪಟ್ಟು ಸೀಟಿನಲ್ಲಿ ಕೂರುವ ಹಾಗೆ ಮಾಡಿದ್ದಾರೆ. ಇಡೀ ಚಿತ್ರವನ್ನು ಕೇವಲ ಕ್ಲೈಮ್ಯಾಕ್ಸ್‌ಗಾಗಿಯೇ ನೋಡಬೇಕು. ಪ್ರೇಕ್ಷಕರು ಚಿತ್ರದಲ್ಲಿ ಎಂಗೇಜ್‌ ಆಗುವ ಸಮಯಕ್ಕೆ ಕಥೆಯನ್ನು ಬೇರೆ ಕಡೆಗೆ ಬಲಂತವಾಗಿ ಎಳೆಯಲಾಗುತ್ತದೆ.

      Read more at: https://kannada.filmibeat.com/reviews/nikhil-kumar-starrer-rider-kannada-movie-review-and-rating/articleco
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X