twitter
    Kannada»Movies»Rowdy Fellow
    ರೌಡಿ ಫೆಲೋ

    ರೌಡಿ ಫೆಲೋ

    Release Date : 03 May 2024
    Critics Rating
    100+
    Interseted To Watch
    RJ ರೋಹಿತ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ರೌಡಿ ಫೆಲೋ ಚಿತ್ರಕ್ಕೆ ದಿಯಾ ಖ್ಯಾತಿ ಡಿ ಕೃ‍ಷ್ಣ ಚೈತನ್ಯ ಬಂಡವಾಳ ಹೂಡಿದ್ದಾರೆ. ಸ್ವರ್ಣಲತಾ ಭ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಜೂನ್ 19, 2020 ರಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಯಿತು. ಚಿತ್ರದಲ್ಲಿ ನಾಯಕಿಯಾಗಿ ವಿದ್ಯಾ ಪ್ರದೀಪ್ ನಟಿಸುತ್ತಿದ್ದರೆ, ಹಿರಿಯ ನಟಿ ಊರ್ವಶಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತವಿರಲಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X