twitter
    RRR (ಆರ್.ಆರ್.ಆರ್)

    RRR (ಆರ್.ಆರ್.ಆರ್)

    Release Date : 25 Mar 2022
    Watch Teaser
    3.5/5
    Critics Rating
    4.5/5
    Audience Review

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆರ್.ಆರ್.ಆರ್ (ಚಿತ್ರದಲ್ಲಿ ರಾಜಮೌಳಿ ರಾಮರಾವ್ ರಾಮಚರಣ್) ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿ.ವಿ.ವಿ ದಾನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ರ ಜೀವನಾಧಾರಿತವಾಗಿದೆ.


    ಕಥೆ: ಸೀತಾರಾಮ ರಾಜು ಬ್ರಿಟೀಷರ ಅಡಿ ಪೊಲೀಸ್ ಅಧಿಕಾರಿ, ಕೋಮರಂ ಭೀಮ್ ಗೋಂಡ ಸಮುದಾಯದ ಕಾವಲುಗಾರ. ಸಿನಿಮಾದ ಕತೆ ಸ್ಥಿತವಾಗಿರುವುದು 1920 ರ ಕಾಲಘಟ್ಟದಲ್ಲಿ. ಬ್ರಿಟೀಷರು ಹೊತ್ತೊಯ್ದ ತನ್ನ ಸಮುದಾಯದ ಬಾಲಕಿಯನ್ನು ಬಿಡಿಸುವ ಪ್ರಯತ್ನದಲ್ಲಿ ಕೋಮರಂ ಭೀಮ್ ಹೊರಟರೆ, ಕಾಡಿನ ಆ ಭೇಟೆಗಾರನನ್ನು ಬಂಧಿಯಾಗಿಸುವುದು ಅಲ್ಲೂರಿ ಸೀತಾರಾಮ ರಾಜು ಗುರಿ.


    Read: Complete RRR (ಆರ್.ಆರ್.ಆರ್) ಕಥೆ

    RRR (ಆರ್.ಆರ್.ಆರ್) ಟ್ರೈಲರ್
    • ರಾಮರಾಜು ಫಾರ್ ಭೀಮ್
    • RRR ಕನ್ನಡ ಟ್ರೇಲರ್
    • ಭೀಮ ಫಾರ್ ರಾಮರಾಜು - ಆರ್.ಆರ್.ಆರ್
    • ಆರ್.ಆರ್.ಆರ್ ಮೋಷನ್ ಪೋಸ್ಟರ್
    • ಕನ್ನಡ ಫಿಲ್ಮಿಬೀಟ್
      3.5/5
      ಆಕ್ಷನ್, ಭಾವುಕತೆ, ಹಾಸ್ಯ, ಕರುಣೆ, ರೌದ್ರ, ಅಸಹಾಯಕತೆ, ಹತಾಶೆ, ಆಕ್ರೋಶ, ಸಿಟ್ಟು, ಪ್ರೀತಿ, ಸ್ನೇಹ, ದೇಶಪ್ರೇಮ, ತ್ಯಾಗ, ನಂಬಿಕೆ, ನಂಬಿಕೆ ದ್ರೋಹ, ಹಿಂಸೆ, ಮಾನವೀಯತೆ ಎಲ್ಲವನ್ನೂ ಕತೆಯಲ್ಲಿ ಒಂದು ಕ್ರಮದಲ್ಲಿಟ್ಟು ಆ ಕತೆಗೆ ಅದ್ಭುತ ದೃಶ್ಯ ವೈಭವದ ಚೌಕಟ್ಟು ತೊಡಿಸಿದರೆ ಅದೊಂದು ಅದ್ಭುತ ಸಿನಿಮಾ ಆಗಬಹುದಾದರೆ 'RRR' ಆ ಅದ್ಭುತ ಸಿನಿಮಾ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Yes No
    Settings X