twitter
    Kannada»Movies»Rustum
    ರುಸ್ತುಂ

    ರುಸ್ತುಂ

    Release Date : 28 Jun 2019
    4/5
    Critics Rating
    3/5
    Audience Review

    ಹಿನ್ನಲೆ- ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ `ರುಸ್ತುಮ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ,ರಚಿತಾ ರಾಮ್, ಶ್ರದ್ಧಾ ಶ್ರೀನಾಥ್,ಮಯೂರಿ ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯಿ ಮತ್ತು RJ ರೋಹಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    ಚಿತ್ರಕ್ಕೆ ಜಯಣ್ಣ - ಭೋಗೆಂದ್ರ ಬಂಡವಾಳ ಹೂಡಿದ್ದರೆ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.ಚಿತ್ರದ ಮುಹೂರ್ತ ಎಪ್ರಿಲ್ 24,2018 ರಂದು ಡಾ.ರಾಜಕುಮಾರ್ ಜನ್ಮದಿನದಂದು ನೇರವೇರಿತು.2019 ಮಾರ್ಚ್‌ನಲ್ಲಿ ಶಿವಣ್ಣ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯ ಗೀತೆಯೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣವಾಯಿತು.ಒಬ್ಬ ನಿಷ್ಟಾವಂತ ಪೋಲಿಸ್ ಅಧಿಕಾರಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆಯನ್ನು ಚಿತ್ರ ಹೊಂದಿದೆ.

    ಚಿತ್ರಕಥೆ- ಚಿತ್ರದ ಕಥೆ ಬಿಹಾರನಲ್ಲಿ ನೆಡೆಯುತ್ತದೆ. ಒಬ್ಬ ನಿಷ್ಟಾವಂತ ಐಎಎಸ್ ಅಧಿಕಾರಿ ಒಂದು...

    Music Director: ಅನೂಪ್ ಸೀಳಿನ್
    • ಯು ಆರ್ ಮೈ ಪೋಲಿಸ್ ಬೇಬಿ
      RATE NOW
    • ರುಸ್ತುಮ್ ಟೈಟಲ್ ಟ್ರ್ಯಾಕ್
      RATE NOW
    • ದೇವರೇ ಆಗದ ನಿನ್ನ
      4.5
    • ಭಲೇ ಭಲೆ
      RATE NOW
    • ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ
      4/5
      ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಿರುವ ಮೊದಲ ಚಿತ್ರ. ಬಹುಶಃ ಸಿಕ್ಕಾಪಟ್ಟೆ ಆಕ್ಷನ್ ಇರಬಹುದು. ಅದೇನ್ ಮಾಡಿರ್ತಾರೋ ಅಂದುಕೊಂಡು ಹೋದವರಿಗೆ ರುಸ್ತುಂ ಸಿನಿಮಾ ಖಂಡಿತಾ ನಿರಾಸೆ ಮಾಡಲ್ಲ. ಸಖತ್ ಕಿಕ್ ಕೊಡುವುದರ ಜೊತೆಗೆ ಇಷ್ಟವಾಗುತ್ತೆ.

      ಆರಂಭದಲ್ಲಿ ಜಿಲ್ಲಾಧಿಕಾರಿ ಕಾಣೆ, ಅದರ ಹಿಂದೆ ಗೃಹಮಂತ್ರಿ ಕೈವಾಡ. ಯಾವುದೋ ಹಗರಣ...ಹೀಗೆ ಶುರುವಾಗುವ ರುಸ್ತುಂ ಕಂಪ್ಲೀಟ್ ಆಕ್ಷನ್ ಚಿತ್ರ. ಹಾಗಂತ ಫ್ಯಾಮಿಲಿ ನೋಡುವಂತಹ ಸಿನಿಮಾ ಅಲ್ಲ ಎಂದುಕೊಳ್ಳಬೇಡಿ. ಕೌಟುಂಬಿಕ ಮಿಶ್ರಿತ ಆಕ್ಷನ್ ಚಿತ್ರ. ಜಿಲ್ಲಾಧಿಕಾರಿ ಯಾಕೆ ಕಾಣೆ ಆಗ್ತಾನೆ, ಯಾರು ಕಿಡ್ನಾಪ್ ಮಾಡಿದ್ದು, ಆ ಕುಟು�..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X