twitter
    Kannada»Movies»Sagutha Doora Doora
    ಸಾಗುತ ದೂರ ದೂರ

    ಸಾಗುತ ದೂರ ದೂರ

    Release Date : 14 Feb 2020
    Director : ರವಿತೇಜ
    Critics Rating
    Audience Review

    ರವಿತೇಜ ನಿರ್ದೇಶನದ `ಸಾಗುತ ದೂರ ದೂರ' ಚಿತ್ರದಲ್ಲಿ ಸ್ಟಂಟಮನ್ ಮಹೇಶ್ ನಾಯಕನಾಗಿ ನಟಿಸಿದ್ದರೆ, ಅಪೇಕ್ಷಾ ಪುರೋಹಿತ್ ನಾಯಕಿಯಾಗಿ ನಟಿಸಿದ್ದಾರೆ. ಮಾಸ್ಟರ್ ಆಶಿಕ್ ಆರ್ಯ ಮಹೇಶ್ ಗೆ ಸಾಥ್ ನೀಡಿದ್ದಾರೆ. ಅಮಿತ್ ಪೂಜಾರಿ ನಿರ್ಮಾಣದ ಈ ಚಿತ್ರದ ಟ್ರೇಲರ್ ನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಚಿತ್ರಕ್ಕೆ ಮಣಿಕಂಠ್ ಕದ್ರಿ ಸಂಗೀತವಿದೆ.


    ಚಿತ್ರ ತಾಯಿ ಮತ್ತು ಮಗನ ಬಾಂಧವ್ಯದ ಮೇಲೆ ಆಧಾರಿತವಾಗಿದೆ. ಕಳೆದುಹೋದ ತನ್ನ ತಾಯಿಯನ್ನು ಮಗ ಹುಡುಕುವ ಕಥೆಯನ್ನು ಚಿತ್ರ ಹೊಂದಿದೆ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X