`ಸಲಗ' ಚಿತ್ರದಲ್ಲಿ ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಭೂಗತ ಲೋಕದ ಸಾಹಸಪ್ರಧಾನ ಕಥೆಯುಳ್ಳ ಈ ಚಿತ್ರದ ಕಥೆಯನ್ನು ದುನಿಯಾ ವಿಜಯ್ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಟಗರು ಚಿತ್ರದ ಬಹುತೇಕ ಕಲಾವಿದರು ಮತ್ತು ಚಿತ್ರತಂಡ ಈ ಚಿತ್ರದಲ್ಲಿ ಕೆಲಸ ಮಾಡಿದೆ. ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಬರೆದರೆ, ಚರಣರಾಜ್ ಸಂಗೀತ ನೀಡಿದ್ದಾರೆ.
ಕಥೆ: 'ಸಲಗ' ಹೆಸರಿನ ರೌಡಿಯೊಬ್ಬ ತನ್ನ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಹೊರಟಿದ್ದಾನೆ. ಅವನಿಗೆ ಅವನಂಥೆಯೇ ಖಡಕ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಎದುರಾಗುತ್ತಾನೆ. ಈ ರೌಡಿ-ಪೊಲೀಸ್ ಆಟದಲ್ಲಿ ಜಯ ಯಾರಿಗೆ? ಎದುರಾಳಿಗಳನ್ನು ಕೊಲ್ಲಲು ಸಲಗನಿಗೆ ಇರುವ ಕಾರಣಗಳೇನು? 'ಸಲಗ'...
Read: Complete ಸಲಗ ಕಥೆ
-
ದುನಿಯಾ ವಿಜಯ್Director/Lyricst
-
ಕೆ ಪಿ ಶ್ರೀಕಾಂತ್Producer
-
ಚರಣ್ ರಾಜ್Music Director/Singer
-
ನವೀನ್ ಸಜ್ಜುMusic Director
-
ಅಂಥೋನಿ ದಾಸನ್Singer
ಸಲಗ ಟ್ರೈಲರ್
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
ಕನ್ನಡ ಫಿಲ್ಮಿಬೀಟ್ದುನಿಯಾ ವಿಜಯ್, ಅದೇ ರೌಡಿಸಂ ಕತೆಗೆ ಕಚ್ಚಾತನದ ಟಚ್ ನೀಡಿ ಹೊಸದಾಗಿ ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕರಾಗಿ ದುನಿಯಾ ವಿಜಯ್ ಮೇಲೆ ನಿರೀಕ್ಷೆ ಇಡಬಹುದು ಎಂಬ ಭಾವವನ್ನು ಸಿನಿಮಾ ಪ್ರೇಮಿಗಳಲ್ಲಿ ಮೂಡಿಸಲು ಯಶಸ್ವಿಯಾಗಿದ್ದಾರೆ.
-
TV9 Kannada‘ಸಲಗ’ ತುಂಬಾ ರಗಡ್ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್ಗೆ ಮಾಸ್ ಪ್ರೇಕ್ಷಕರೇ ಟಾರ್ಗೆಟ್.
-
ಸುವರ್ಣ್ ನ್ಯೂಸ್ಕಮರ್ಷಿಯಲ್ ಚಿತ್ರವಾದರೂ ಅದಕ್ಕೆ ನೈಜತೆಯ ನೆರಳು ಇದ್ದರೆ ಹೇಗಿರುತ್ತದೆ ಎಂಬುದಕ್ಕೆ ‘ಸಲಗ’ ಮೇಕಿಂಗ್ ಅತ್ಯುತ್ತಮ ಉದಾಹರಣೆ.
ನಿಮ್ಮ ಪ್ರತಿಕ್ರಿಯೆ
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಸೂರಿ ಅಣ್ಣಾ ವೀಡಿಯೋ ಸಾಂಗ್ -ಸಲಗ
-
ಮಳೆಯೇ ಮಳೆಯೇ 4k ಲಿರಿಕಲ್ ವಿಡಿಯೋ ಸಾಂಗ್
-
ಐ ಲವ್ ಯೂ ಸಂಜನಾ ಲಿರಿಕಲ್ ಗೀತೆ
-
ಸಲಗ ಟೀಸರ್
-
ಸೂರಿ ಅಣ್ಣಾ ಲಿರಿಕಲ್ ವೀಡಿಯೋ
-
ಸಲಗ ಮೇಕಿಂಗ್ ವೀಡಿಯೊ
-
Naa Kanda Duniya Vijay : Dialogue writer Maasthi talk about Duniya Vijay
-
Duniya Vijay speak about Salaga Movie Teaser.
-
Salaga movie team wish to Duniya Vijay.
-
Upendra to Support Duniya Vijay\'s Salaga