Kannada » Movies » Santheyalli Nintha Kabira » Critics Review

ಸಂತೆಯಲ್ಲಿ ನಿಂತ ಕಬೀರ

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

29 Jul 2016
ವಿಮರ್ಶಕರ ವಿಮರ್ಶೆ ಓದುಗರ ವಿಮರ್ಶೆ

Kannada.filmibeat.com

ಲಾಂಗ್ ಹಿಡಿದು ರುಂಡ ಚೆಂಡಾಡುವ ಶಿವರಾಜ್ ಕುಮಾರ್ ರವರನ್ನು ಇಷ್ಟ ಪಡುವ ಮಾಸ್ ಅಭಿಮಾನಿಗಳಿಗೆ 'ಸಂತೆಯಲ್ಲಿ ನಿಂತ ಕಬೀರ' ಇಷ್ಟವಾಗುವುದು ಸ್ವಲ್ಪ ಕಷ್ಟ. ಶಿವಣ್ಣ ರವರನ್ನ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ನೋಡಿ ಆನಂದಿಸುವವರು ನೀವಾಗಿದ್ದರೆ ಈ ಚಿತ್ರವನ್ನ ಮಿಸ್ ಮಾಡಿಕೊಳ್ಳಬೇಡಿ.!