ಸಂತು ಸ್ಟ್ರೇಟ್ ಫಾರ್ವರ್ಡ್ (2016)(U)
Release date
28 Oct 2016
genre
ವಿಮರ್ಶಕರ ವಿಮರ್ಶೆ
-
ಎಲ್ಲೂ ಬೋರಾಗದ, ಆಕಳಿಕೆ ತರಿಸದ, ಅಶ್ಲೀಲತೆ ಇಲ್ಲದ, ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ ಸಿನಿಮಾ 'ಸಂತು Straight Forward'. ಯಾವುದೇ ಮುಜುಗರ ಇಲ್ಲದೇ, ಆರಾಮಾಗಿ ಖಂಡಿತ ಫ್ಯಾಮಿಲಿ ಆಡಿಯನ್ಸ್ ನೋಡಬಹುದಾದ ಸಿನಿಮಾ ಇದು.
ಸಂಬಂಧಿತ ಸುದ್ದಿ