ಚಿತ್ರ ಸುದ್ದಿ
-
ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ಲಿಸ್ಟಲ್ಲಿ ಮತ್ತೊಂದು ಸಿನಿಮಾ ಸೇರಿಕೊಳ್ತಿದೆ. ಅದು 'ಶಂಕರ್ ಗುರು'. ಡಾ. ರಾಜ್ ಅಭಿನಯದ 1978ರಲ್ಲಿ ತೆರೆಕಂಡ ಅಮೋಘ ಚಿತ್ರ ಸಿನಿಮಾ ಶಂಕರ್ ಗುರು. ಡಾ.ರಾಜ್ಗೆ ಚಿತ್ರದಲ್ಲಿ ಕಾಂಚನಾ ಜಯಮಾಲಾ ಜೋಡಿಯಾಗಿದ್ದರು...