ಸಿದ್ಧಾರ್ಥ
Release Date :
23 Jan 2015
Audience Review
|
ಸಿದ್ಧಾರ್ಥ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಪೂರ್ವ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಶೀಶ್ ವಿದ್ಯಾರ್ತಿ, ರಕ್ಷಾ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅಶೋಕ್, ಸುಧಾ ರಾಣಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಚಿತ್ರದ ನಿರ್ದೇಶಕರಾಗಿ ಮಿಲನ ಪ್ರಕಾಶ್ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಚಿತ್ರಕಥೆ:
ಚಿತ್ರದ ಕಥಾನಾಯಕ ಸಿದ್ದಾರ್ಥ (ವಿನಯ್ ರಾಜ್ ಕುಮಾರ್). ಹೆಸರಿಗೆ 'ಸಿದ್ದಾರ್ಥ' ಆದರೂ, ಇವನು ಕೊಡೋ ಪಂಚ್ ನೋಡಿದ್ರೆ ಯಾರೂ ಇವನನ್ನ 'ಬುದ್ಧ' ಅಂತ ಕರೆಯೋಲ್ಲ. ಹುಟ್ಟು ಪೋಲಿ ಹುಡುಗ. ಸ್ನೇಹಜೀವಿ. ದುಡ್ಡು ಸಿಗುತ್ತೆ ಅಂದ್ರೆ ಯಾವುದೇ ಸವಾಲು ಸ್ವೀಕರಿಸುವುದಕ್ಕೂ 'ಸಿದ್ದಾರ್ಥ' ಸಿದ್ಧ. ಅದು ಅಪ್ಪನನ್ನ ಆಟದಲ್ಲಿ ಸೋಲಿಸುವುದರಿಂದ ಹಿಡಿದು ನಾಯಕಿಯ ಮುಂದೆ ಬೆತ್ತಲಾಗುವವರೆಗೂ 'ಸಿದ್ದಾರ್ಥ'ನಿಗೆ ನಥಿಂಗ್ ಈಸ್ ಇಂಬಾಸಿಬಲ್.
ಇಂತಹ...
Read: Complete ಸಿದ್ಧಾರ್ಥ ಕಥೆ
-
ಪ್ರಕಾಶ್Director
-
ಪಾರ್ವತಮ್ಮ ರಾಜ್ ಕುಮಾರ್Producer
-
ವಿ ಹರಿಕೃಷ್ಣMusic Director
-
kannada.filmibeat.comಎಲ್ಲರ ಜೀವನದಲ್ಲಿ ನಡೆಯುವ ಸಾಮಾನ್ಯ ಕಥೆ 'ಸಿದ್ದಾರ್ಥ'. ಟೆನ್ಷನ್ ಬಿಟ್ಟು ಸ್ವಲ್ಪ ರಿಲ್ಯಾಕ್ಸ್ ಆಗಬೇಕು ಅಂತ ಬಯಸೋರು ಖಂಡಿತ 'ಸಿದ್ದಾರ್ಥ' ಚಿತ್ರವನ್ನ ನೋಡಬಹುದು. ಇತರೆ ನಟರಿಗೆ ಹೋಲಿಸದೆ, ಯಾವುದೇ ಅತಿಯಾದ ನಿರೀಕ್ಷೆಯನ್ನ ಹೊತ್ತು 'ಸಿದ್ದಾರ್ಥ' ಚಿತ್ರವನ್ನ ನೋಡಿದರೆ, ಮಜಾ ಸಿಗುವುದಿಲ್ಲ. ಸಿಂಪಲ್ 'ಸಿದ್ದಾರ್ಥ'ನನ್ನ ''ಸಿಂಪಲ್'' ಸಿದ್ದಾರ್ಥನಾಗೇ ನೋಡಿ.
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ನಿಮ್ಮ ಪ್ರತಿಕ್ರಿಯೆ
-
days agoManjuReportಸಿದ್ಧಾರ್ಥ ಚಿತ್ರವೂ ಒಂದು ಮನರಂಜಾತ್ಮಕ ಚಿತ್ರವಾಗಿದ್ದು ಅತ್ಯುತ್ತಮ್ಮವಾಗಿ ತೆರೆಯ ಮೇಲೆ ಅಭಿನಹಿಸಿದ್ದಾರೆ ವಿನಯ್ ರಾಜ್ ಕುಮಾರ್ ಮತ್ತು ಅಪೂರ್ವ. ಒಂದು ಸಂಪೂರ್ಣ ಸ್ನೇಹಿತರ ಚಿತ್ರವಾಗಿದ್ದು ನಂತರ ನಾಯಕ ನಾಯಕಿ ಪ್ರೀತಿಯಲ್ಲಿ ಮುಳುಗಿ, ಒಬ್ಬ ಪೋಲಿ ಹುಡುಗನಾಗಿ ಸಂಗೀತದ ಹುಚ್ಚನ್ನು ಬೆಳಿಸಿಕೊಂಡು ಮತ್ತೆ ಪ್ರೀತಿಯನ್ನು ಗಳಿಸುತ್ತಾನೆ ಎಂಬುದೇ ಕತೆಯ ಮುಖ್ಯ ಸಾರಂಶವಾಗಿದೆ. ವಿನಯ ರಾಜ್ ಕುಮಾರ್ ಅವರ ನಟನೆ ತೆರೆಯ ಮೇಲೆ ಅಚ್ಚುಕಟ್ಟಾಗಿ ಮಿಲನ ಪ್ರಕಾಶ್ ಅವರು ತೋರಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಮಟ್ಟಿಗೆ ಜನರ ಒಲವನ್ನು ತಕ್ಕ ಮಟ್ಟಿಗೆ ಗಳಿಸಿದ್ದಾರೆ ವಿನಯ್ ರಾಜ್ ಕುಮಾರ್.
Show All