ಚಿತ್ರ ಸುದ್ದಿ
-
'ರಿಯಲ್' ರೌಡಿ ಸೈಲೆಂಟ್ ಸುನೀಲ ಗಾಂಧಿನಗರಕ್ಕೆ ಕಾಲಿಟ್ಟ ವಿಷಯ ಕಳೆದ ಒಂದು ವಾರದಿಂದ ಬಿಸಿ ಬಿಸಿ ಸುದ್ದಿಯಾಗುತ್ತಿದೆ. ತಮ್ಮದೇ ಜೀವನದ ಕಹಿ ಸತ್ಯಗಳನ್ನ, ತಮ್ಮದೇ ಹೆಸರಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ, ತಾವೇ ಅಭಿನಯಿಸುತ್ತಿದ್ದಾರೆ..