ಚಿತ್ರ ಸುದ್ದಿ
-
ಸಾಹಸಸಿಂಹ ಡಾ.ವಿಷ್ಣುವರ್ಧನ ಅವರು ನಮ್ಮನ್ನಗಲಿ 5 ವರುಷಗಳೇ ಸಂದಿದ್ದರೂ, ಅವರ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳಿಗೇನು ಬರವಿಲ್ಲ. ಹಾಗಂತ ಸರ್ಕಾರವೋ, ಅಕಾಡೆಮಿಗಳೋ ಈ ಕೆಲಸಗಳನ್ನು ಮಾಡುತ್ತಿರಬಹುದು ಎಂದು ಅಂದಾಜಿಸಿದರೆ ಖಂಡಿತ ಅದು ತಪ್ಪು...