twitter
    Kannada»Movies»Soojidara»Critics Review

    ವಿಮರ್ಶಕರ ವಿಮರ್ಶೆ

    • ಜೀವನ ಎಂಬ ನಾಟಕದಲ್ಲಿ ನಾವು ಕೆಲವೊಮ್ಮೆ ನಮ್ಮ ಪಾತ್ರದ ಬದಲಿಗೆ ಬೇರೆ ಪಾತ್ರವನ್ನೇ ಮಾಡುವ ಪರಿಸ್ಥಿತಿ ಬರುತ್ತದೆ. 'ಸೂಜಿದಾರ' ಸಿನಿಮಾ ಕೂಡ ಅಂತಹ ಪರಿಸ್ಥಿತಿಯಲ್ಲಿ ಇರುವ ಎರಡು ಪಾತ್ರಗಳ ಕಥೆಯಾಗಿದೆ. ಸಿನಿಮಾಗೆ ಆಯ್ಕೆ ಮಾಡಿರುವ ವಿಷಯ ಚೆನ್ನಾಗಿದೆ. ಅದನ್ನು ಮನರಂಜನೆಯ ಜೊತೆಗೆ ಚೆನ್ನಾಗಿ ಹೇಳಿದ್ದಾರೆ. ಕೆಲವು ಸಣ್ಣ ಪುಟ್ಟ ಕೊರತೆಗಳ ನಡುವೆಯೂ, ಇದೊಂದು ಒಳ್ಳೆಯ ಸಿನಿಮಾವಾಗಿ ನಿಲುತ್ತದೆ. ವಿಭಿನ್ನ ರೀತಿಯ ಚಿತ್ರಗಳನ್ನು ಹಾಗೂ ಕ್ಲಾಸ್ ಸಿನಿಮಾ ಇಷ್ಟ ಪಡುವವರು ಆರಾಮಾಗಿ ಚಿತ್ರವನ್ನು ನೋಡಬಹುದಾಗಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X