twitter

    ವಿಮರ್ಶಕರ ವಿಮರ್ಶೆ

    • ಸಿನಿಮಾದ ಚಿತ್ರಕಥೆಯ ಮೂಲಕ ಪ್ರೇಕ್ಷಕರಿಗೆ ಆಟ ಆಡಿಸಿದ್ದಾರೆ. ಮೊದಲು ಮುಂದೆ ಬಂದು, ಆಮೇಲೆ ಹಿಂದಿನ ದೃಶ್ಯ ಬಂತು, ಕನಸು ತೋರಿಸಿ, ಭ್ರಮೆ ನಿಜ ಹೀಗೆ ಇವುಗಳ ಮೂಲಕ ಪ್ರೇಕ್ಷಕರಿಗೆ ಥ್ರಿಲ್ ನೀಡಿದ್ದಾರೆ. ಸಿನಿಮಾ ಅವಧಿ ಕೊಂಚ ಹೆಚ್ಚಾಯ್ತು ಅನಿಸುತ್ತದೆ. ಫಸ್ಟ್ ಹಾಫ್ ನಲ್ಲಿ ಬರುವ ಕೆಲವೊಂದು ದೃಶ್ಯಗಳು ಅಗತ್ಯ ಇರಲಿಲ್ಲ ಎನ್ನಿಸುತ್ತದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X