ಚಿತ್ರ ಸುದ್ದಿ
-
ಯಾವಾಗಲೂ ಮಾತೆತ್ತಿದರೆ, 'ನನ್ ಮಗಂದ್', 'ನನ್ ಎಕ್ಕಡ' ಅಂತ ಡೈಲಾಗ್ ಜೊತೆಗೆ ಸಿನಿಮಾ ಸಿನಿಮಾ ಅನ್ನುತ್ತಿದ್ದ 'ಫೈರಿಂಗ್ ಸ್ಟಾರ್' ವೆಂಕಟ್ ಇದೀಗ ಹೊಸದಾಗಿ ರಾಜಕೀಯ ಸೇರುವ ಬಗ್ಗೆ ಮಾತನಾಡುತ್ತಿದ್ದಾರೆ. ಹೌದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್..