ಟಗರು
Release Date :
23 Feb 2018
Audience Review
|
ಕಥೆ
ಕರ್ತವ್ಯದಲ್ಲಿ ಪೊಲೀಸ್. ಆದರೆ ಮನಸ್ಸಿನ ತೃಪ್ತಿಗಾಗಿ ಖಾಕಿ ಧರಿಸಿ ಕೆಲಸ ಮಾಡುವ ನಾಯಕ (ಶಿವರಾಜ್ ಕುಮಾರ್), ಪುಡಿ ರೌಡಿ ಆಗಿದ್ದುಕೊಂಡು ಡಾನ್ ಆಗಬೇಕೆಂಬ ಕನಸು ಹೊತ್ತು ಟಗರಿನ ಮುಂದೆ ಕಾಳಗಕ್ಕೆ ಇಳಿಯುವ ಖಳನಾಯಕ ಡಾಲಿ ಅಲಿಯಾಸ್ ನಿಂಬೆ (ಧನಂಜಯ) ಯುವ ಕವಿಯಾಗಿ ಯಾರದ್ದೋ ಪ್ರೀತಿಗೆ ಸಹಾಯ ಮಾಡಲು ಹೋಗಿ ರೌಡಿ ಆಗುವ ಮತ್ತೊಬ್ಬ ಖಳನಾಯಕ ಚಿಟ್ಟೆ ಅಲಿಯಾಸ್ ಚಿತ್ತರಂಜನ್ (ವಸಿಷ್ಠ ಸಿಂಹ). ಡಾಲಿ ತಮ್ಮ ಕಾಕ್ರೋಚ್ ಇವರುಗಳ ಜೊತೆ ನಾಯಕಿಯರಾಗಿ ಮಾನ್ವಿತಾ ಹರೀಶ್ ಹಾಗೂ ಭಾವನಾ. ಪೊಲೀಸ್ ಹಾಗೂ ರೌಡಿಗಳ ಮಧ್ಯೆ ನಡೆಯೋ ಸಮರವೇ 'ಟಗರು' ಸಿನಿಮಾದ ಜೀವಾಳ.
Read: Complete ಟಗರು ಕಥೆ
-
ಶಿವ ರಾಜ್ಕುಮಾರ್as ಶಿವಕುಮಾರ್/ಟಗರು ಶಿವ
-
ಮಾನ್ವಿತಾ ಕಾಮತ್as ಪಂಚಮಿ
-
ಧನಂಜಯas ಡಾಲಿ
-
ವಸಿಷ್ಠ ಸಿಂಹas ಚಿಟ್ಟೆ
-
ಭಾವನಾ ಮೆನನ್as ಪುನರ್ವಸು
-
ದೇವರಾಜ್
-
ಜಯಂತ್ ಕಾಯ್ಕಿಣಿas ಅತಿಥಿ ಪಾತ್ರ
-
ಕಾಕ್ರೋಚ್ ಸುಧಿas ಕಾಕ್ರೋಚ್
-
ಅಚ್ಯುತ್ ಕುಮಾರ್
-
ಸುಧಾ ಬೆಳವಾಡಿ
-
ದುನಿಯಾ ಸೂರಿDirector
-
ಕೆ ಪಿ ಶ್ರೀಕಾಂತ್Producer
-
ಚರಣ್ ರಾಜ್Music Director
-
ಅಂಥೋನಿ ದಾಸನ್Singer
-
ವಿಜಯ್ ಪ್ರಕಾಶ್Singer
-
kannada.filmibeat.com`ಹುಷಾರು' ಎನ್ನುವ ಮಾತು ನಿತ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎನ್ನುವ ಸಣ್ಣ ಎಳೆಯನ್ನು ಇಟ್ಟುಕೊಂಡು ವಿಭಿನ್ನ ಚಿತ್ರಕಥೆಯನ್ನು ಹೊತ್ತು ತಂದಿರುವ ಸಿನಿಮಾ 'ಟಗರು'. ಮೊದಲ ಬಾರಿಗೆ ಬೇರೆಯದ್ದೇ ರೀತಿಯ ಚಿತ್ರವನ್ನು ಅಭಿಮಾನಿಗಳ ಮುಂದಿಟ್ಟು ಸಿನಿಮಾ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಳ್ಳುವಲ್ಲಿ ನಿರ್ದೇಶಕ ಸೂರಿ ಯಶಸ್ವಿ ಆಗಿದ್ದಾರೆ. ಶಿವಣ್ಣನ..
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ನಿಮ್ಮ ಪ್ರತಿಕ್ರಿಯೆ