twitter
    Kannada»Movies»Tagaru»Critics Review

    ವಿಮರ್ಶಕರ ವಿಮರ್ಶೆ

    • `ಹುಷಾರು' ಎನ್ನುವ ಮಾತು ನಿತ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎನ್ನುವ ಸಣ್ಣ ಎಳೆಯನ್ನು ಇಟ್ಟುಕೊಂಡು ವಿಭಿನ್ನ ಚಿತ್ರಕಥೆಯನ್ನು ಹೊತ್ತು ತಂದಿರುವ ಸಿನಿಮಾ 'ಟಗರು'. ಮೊದಲ ಬಾರಿಗೆ ಬೇರೆಯದ್ದೇ ರೀತಿಯ ಚಿತ್ರವನ್ನು ಅಭಿಮಾನಿಗಳ ಮುಂದಿಟ್ಟು ಸಿನಿಮಾ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಳ್ಳುವಲ್ಲಿ ನಿರ್ದೇಶಕ ಸೂರಿ ಯಶಸ್ವಿ ಆಗಿದ್ದಾರೆ. ಶಿವಣ್ಣನ ಖದರಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ.'ಟಗರು' ಕೇವಲ ಶಿವಣ್ಣನ ಸಿನಿಮಾ ಅಲ್ಲ. ಮಲ್ಟಿ ಸ್ಟಾರ್ ಸಿನಿಮಾ ಅಂದರೆ ಇದು ಎನ್ನುವ ಫೀಲ್ ಕೊಡೋ ಚಿತ್ರ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ವೈಶಿಷ್ಟತೆಯನ್ನು ಕೊಡಲಾಗಿದ್ದು ಥಿಯೇಟರ್ ನಿಂದ ಹೊರ ಬರುವಾಗ ಪ್ರೇಕ್ಷಕ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮಾತನಾಡುತ್ತಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X