twitter
    Kannada»Movies»The Terrorist
    ದಿ ಟೆರರಿಸ್ಟ್

    ದಿ ಟೆರರಿಸ್ಟ್

    Release Date : 18 Oct 2018
    Director : PC ಶೇಖರ್
    4/5
    Critics Rating
    Audience Review
    ಮುಂಬೈನ ತಾಜ್ ಹೊಟೇಲ್ ಮತ್ತು ಬೆಂಗಳೂರಿನಲ್ಲಿ ನೆಡೆದ ಬಾಂಬ್ ಬ್ಲಾಸ್ಟ್ ಪ್ರಕರಣಗಳ ಪ್ರೇರಣೆಯಿಂದ ಪಿ.ಸಿ.ಶೇಖರ್ ನಿರ್ದೇಶಿಸಿದ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.ಈ ಚಿತ್ರದ ಕಥೆಗೆ ಮಿಲಿಟರಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.
    ಶೀರ್ಷಿಕೆ ಹೇಳುವಂತೆ ಇದು ಸಂಪೂರ್ಣವಾಗಿ ಟೆರರಿಸ್ಟ್ ಕಥೆ. ಮುಂಬೈ ಮತ್ತು ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ ಹೊರತು ಅಲ್ಲಿನ ಕಥೆ ಬಳಸಿಕೊಂಡಿಲ್ಲ. ಟೆರರಿಸ್ಟ್ ಪ್ರಕ್ರಿಯೆಗಳು ಹೇಗೆ ಆಗುತ್ತೆ, ಅಮಾಯಕರನ್ನ ಹೇಗೆ ಬಲಿಪಶು ಮಾಡ್ತಾರೆ, ವಿದ್ಯಾವಂತರನ್ನ ಹೇಗೆ ಈ ಜಾಲಕ್ಕೆ ಸಿಲುಕಿಸಲಾಗುತ್ತೆ, ಅದನ್ನ ಭೇದಿಸಲು ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನ ತುಂಬಾ ಇಂಟ್ರೆಸ್ಟಿಂಗ್ ಆಗಿ ತೋರಿಸಲಾಗಿದೆ. ಸಾಂಗ್ಸ್, ಡುಯೇಟ್, ಫೈಟ್,...
    • kannada.filmibeat.com
      4/5
      ಕಥೆ ಚೆನ್ನಾಗಿದೆ, ಚಿತ್ರಕಥೆ ಚೆನ್ನಾಗಿದೆ, ಹಾಡು ಚೆನ್ನಾಗಿದೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ, ಛಾಯಾಗ್ರಹಣ ಚೆನ್ನಾಗಿದೆ ಎನ್ನುವುದು ಸಾಮಾನ್ಯ. ಆದ್ರೆ, ಇದೆಲ್ಲವನ್ನ ಬಳಸಿಕೊಂಡು ಇಂಟ್ರೆಸ್ಟಿಂಗ್ ಆಗಿ ನಿರೂಪಣೆ ಮಾಡುವುದು ಸವಾಲಿನ ಕೆಲಸ. ಇದನ್ನ 'ಟೆರರಿಸ್ಟ' ಸಿನಿಮಾ ಬಹಳ ಚೆನ್ನಾಗಿ ಮಾಡಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಥ್ರಿಲ್ಲಿಂಗ್ ಉಳಿಸಿಕೊಂಡು ಪ್�..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X