twitter
    Kannada»Movies»Thothapuri Chapter 1
    ತೋತಾಪುರಿ ಚಾಪ್ಟರ್ 1

    ತೋತಾಪುರಿ ಚಾಪ್ಟರ್ 1

    Release Date : 30 Sep 2022
    Watch Trailer
    Critics Rating
    Audience Review
    ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ತೋತಾಪುರಿ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್, ಸುಮನ್ ರಂಗನಾಥನ್ ಮತ್ತು ಆದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದತ್ತಣ್ಣ, ವೀಣಾ ಸುಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಕೆ.ಎ.ಸುರೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

    ಬೆಳವಣಿಗೆ

    1. ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರಲಿದ್ದು `ತೋತಾಪುರಿ ಛಾಪ್ಟರ್ 1' ರ ಟ್ರೇಲರ್ ಏಪ್ರಿಲ್ 21, 2022 ರಂದು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡಿದಿತ್ತು.

    2. ಚಿತ್ರದ ` ಬಾಗ್ಲು ತೆಗಿ ಮೇರಿ ಜಾನ್' ವೀಡಿಯೋ ಗೀತೆ ಯೂಟ್ಯೂಬ್ ನಲ್ಲಿ 20 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಪ್ರೇಕ್ಷಕರ ಮನಗೆದ್ದಿದೆ.


    ತೋತಾಪುರಿ ಚಾಪ್ಟರ್ 1 ಟ್ರೈಲರ್
    • ತೋತಾಪುರಿ ಚಾಪ್ಟರ್ 1 - ಟ್ರೇಲರ್
    • ಬಾಗಿಲು ತೆಗಿ ಮೇರಿ ಜಾನ್ - ತೋತಾಪುರಿ ಚಾಪ್ಟರ್ 1
    Music Director: ಅನೂಪ್ ಸೀಳಿನ್
    • ಬಾಗ್ಲು ತೆಗಿ ಮೇರಿ ಜಾನ್
      RATE NOW
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X