twitter
    Kannada»Movies»Trataka»Critics Review

    ವಿಮರ್ಶಕರ ವಿಮರ್ಶೆ

    • 'ತ್ರಾಟಕ' ಒಂದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ. ಸಿನಿಮಾ ಶುರುವಿನಿಂದ ಮುಗಿಯುವವರೆಗೆ ನೋಡುವವರಿಗೆ ಭಯ ಮತ್ತು ಕುತೂಹಲ ಎರಡು ಅಂಶಗಳು ಇರುತ್ತದೆ. ಚಿತ್ರದ ಕಥೆಯಲ್ಲಿ ಇರುವ ಟ್ವಿಸ್ಟ್ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಚಿತ್ರದಲ್ಲಿ ಪ್ರತಿ 15 ನಿಮಿಷಕ್ಕೆ ಬಂದರಂತೆ ಟ್ವಿಸ್ಟ್ ಸಿಗುತ್ತದೆ. ಒಂದು ಕ್ರೈಂ ಥ್ರಿಲ್ಲರ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿ ಇವೆ. ಲವ್ ಸ್ಟೋರಿ, ಮಾಸ್‌, ಆಕ್ಷನ್ ಬಿಟ್ಟು ಕೊಂಚ ಬೇರೆಯ ಫೀಲ್ ಈ ಸಿನಿಮಾ ನೀಡುತ್ತದೆ. ಸೋ, ಆರಾಮಾಗಿ ಯಾವುದೇ ಅಡ್ಡಿ ಇಲ್ಲದೆ ಈ ಸಿನಿಮಾ ನೋಡಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X