twitter
    Kannada»Movies»Uppi 2»User Reviews

    ಓದುಗರ ವಿಮರ್ಶೆ

    Write your own review & let others know how Good or Bad the movie was.






    4000 characters left
    • Story
    • Action
    • Direction
    • Movie rating
      
    Showing 1 to 5 of 5
    sathish appu 2015-08-24 10:53:53
    superb
    chetab 2015-08-17 13:49:06
    Superb...
    Sandeep 2015-08-16 21:17:04
    Super
    sathish 2015-08-16 19:11:04
    sorry to say this climax is bakwas
    ಮಲ್ಲಿಗೆ ಮೋಹನ್ 2015-08-15 01:34:47
    ಉಪ್ಪಿಟ್ಟು!!!!!

    ಜೀರ್ಣವಾಗದ ಕಾಂಕ್ರೀಟ್ ಭೂತಕಾಲದಿ ಒದ್ದಾಡ್ತಿರೋ ಮನಸುಗಳಿಗೆ,
    ತಿಂದು ಅರಗೊಳ್ಳಿಸಲಾಗದ ಕಾಂಕ್ರೀಟ್ ಭವಿಷ್ಯದ ಯೋಚನೆ ಉಳ್ಳವರಿಗೆ,
    ಮೃಷ್ಟಾನ್ನ ಭೋಜನ ತಿಂದುಂಡು ತೇಗಿ ಅಂದಿನದಂದಿಗೆ ಅನ್ನೋರಿಗೆ.

    ಉಪೇಂದ್ರ ಉಪ್ಪಿಟ್ಟು ಬಡಿಸಿದ್ದು ಆಯ್ತು, ನಾವ್ ತಿಂದಿದ್ದೂ ಆಯ್ತು, ಕರಗೋದು ಬಾಕಿ ಇದೆ, ಕೆಲವರಿಗೆ ಒಳಗೆ ಹೋಗೇ ಇಲ್ಲ. ಆದ್ರೂ ಸ್ವಲ್ಪ ತಳ ಹಿಡಿದಿರೋದು ಸುಳ್ಳಲ್ಲ!!!

    ಉಪ್ಪಿಯ ಉಪನ್ಯಾಸ ಚೆಂದವಿದೆ, ವಸ್ತು ವಾಸ್ತವಗಳ ಒಳಾರ್ಥ!! ಗೂಡಾರ್ಥ!!!ವೂ ಅಂದವಿದೆ. ಆದ್ರೇ,,,,, ಅವುಗಳನ್ನೇ ಉಪ್ಪಿಟ್ಟು ಮಾಡಿ ಬಡಿಸಲೋಗಿ, ಯಡವಟ್ಟು ಮಾಡ್ಕೊಂಡಿದ್ದೂ ಸುಳ್ಳಲ್ಲ.

    ಕಥೆಯಿದ್ದೂ, ಮಾತುಗಳಿದ್ದೂ, ಹಾಡಿದ್ದೂ, ಉಪಸಂಹಾರವಿಲ್ಲದ ಚಿತ್ರಕಥನವಾಗಿದ್ದು ಉಪ್ಪಿಟ್ಟೂ'ವಿನ ಓಘಕ್ಕೆ ಮುಳುವಾಗದಿದ್ರೆ ಸಂತಸ.

    ಭೂತ, ಭವಿಷ್ಯ, ವರ್ತಮಾನಗಳ ಸಮ್ಮಿಶ್ರಣವೇ ಉಪ್ಪಿಟ್ಟೂ!!!! ಎಲ್ಲವೂ ಇದೆ, ಆದ್ರೂ ಉತ್ತರವಿಲ್ಲ. ಒಂದು ಜೀವನದ ಒಂದು ಕೊನೆಯನ್ನೇ ಕಾಣಲ್ಲ ನಾವು, ಇನ್ನು ಮೂರು ಕಾಲದ ಮುಖಗಳನ್ನು ಕಾಣೋದೇಗೆ ಉಪ್ಪಿವರ್ಯ!!!? ಕಾಲಗಳ ಮಿಶ್ರಣ ಚೆನ್ನಾಗಿದೆ, ಆದರೇ,,, ಅವುಗಳ ಕೊನೆ ಏನಾಗುತ್ತೆ ಅನ್ನೋದು ಸ್ವಲ್ಪನಾದ್ರೂ ಬಿಡಿಸಿದ್ರೇ!!!!! ಚೆಂದಿತ್ತು.

    [{ಉಪ್ಪಿ'ತ್ರೀ!!!!!! ಅಂತ ಏನಾದ್ರೂ ಮತ್ತೊಂದು ಚಿತ್ರ'ನ್ನ ಮಾಡೋ "ಭವಿಷ್ಯ"ದ ಯೋಚನೆ ಇರಬಹುದಾ? ಅನ್ನೋ ಪ್ರಶ್ನೆ ಕೂಡ ಕಾಡ್ತಿದೆ ನನಗೆ}]
    Showing 1 to 5 of 5
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X