ಉರ್ವೀ
Release Date :
17 Mar 2017
Audience Review
|
ಈ ಸಿನಿಮಾದಲ್ಲಿ ಮಹಿಳಾ ಶೋಷಣೆಯ ನಾನಾ ಮುಖಗಳನ್ನ ಬಿಚ್ಚಿಟ್ಟರೂ, ಪ್ರಧಾನ ಕಥಾವಸ್ತು ವೇಶ್ಯಾವಾಟಿಕೆಯ ಜಾಲ. ಕೆಲ ಕಾರಣಗಳಿಂದಾಗಿ ಸಿನಿಮಾ ನೋಡಗನ ಮನಸಿನಾಳಕ್ಕೆ ಇಳಿಯುತ್ತದೆ. ಚಿತ್ರಕಥೆ, ಸಿನಿಮಾಟೋಗ್ರಫಿ, ಹಿನ್ನಲೆ ಸಂಗೀತ ಉರ್ವಿಯ ಜೀವಾಳ. ಮೊದಲರ್ಧ ನೋವಿನ ಕಾವ್ಯದಂತೆ ಹಿಂಡಿದರೆ, ಕ್ಲೈಮ್ಯಾಕ್ಸ್ ಬರುತ್ತಿದ್ದಂತೆಯೇ ಕ್ರಾಂತಿಗೀತೆ ಆಗಿಬಿಡುತ್ತೆ. ಇಡೀ ಸಿನಿಮಾವನ್ನ ಶ್ರುತಿ ಹರಿಹರನ್ ಆವರಿಸಿಕೊಂಡಿದ್ದಾರೆ. ಶ್ವೇತಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಗಟ್ಟಿಯಾದ ಜುಗಲ್ ಬಂದಿ ಇಲ್ಲಿದೆ. ಉರ್ವಿ ಒಂದು ಪರಿಪೂರ್ಣ ಚಿತ್ರ. ಲವ್, ಆಕ್ಷನ್, ಸೆಂಟಿಮೆಂಟ್, ಸಸ್ಪೆನ್ಸ್, ಎಲ್ಲ ಅಂಶಗಳು ಚಿತ್ರದಲ್ಲಿದೆ.
Read: Complete ಉರ್ವೀ ಕಥೆ
-
ಪ್ರದೀಪ್ ವರ್ಮಾDirector
-
ರವಿ ಪ್ರಕಾಶ್ ಭಟ್Producer
-
kannada.filmibeat.comಹೀರೋಯಿಸಂ ಇಲ್ಲದೆಯೂ ಎಲ್ಲಿಯೂ ಬೋರ್ ಹೊಡೆಸದಂತೆ ನೋಡಿಸಿಕೊಂಡು ಹೋಗುವ ಸಿನಿಮಾ ಉರ್ವಿ. ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕ ಯುವತಿಯರೆಲ್ಲ ಕೆಟ್ಟವರಲ್ಲ, ಅಲ್ಲಿರುವವರು ಸಿಡಿದೆದ್ದರೆ ವೇಶ್ಯಾವಾಟಿಕೆಯಂಥ ಮಾಫಿಯಾ ಇಲ್ಲವಾಗುತ್ತದೆ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ ಎಂದರೂ ತಪ್ಪೇನಲ್ಲ.
-
ಬಾಲಿವುಡ್ ಮಸಲ್ ಮ್ಯಾನ್ ಭೇಟಿ ಮಾಡಿದ್ದೇಕೆ '777 ಚಾರ್ಲಿ' ನಿರ್ದೇಶಕ? ಕನ್ನಡಕ್ಕೆ ಬರಬಹುದೇ?
-
ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
ನಿಮ್ಮ ಪ್ರತಿಕ್ರಿಯೆ