twitter

    ವಿಮರ್ಶಕರ ವಿಮರ್ಶೆ

    • ಕಮರ್ಷಿಯಲ್ ಸಿನಿಮಾ ಇರುತ್ತೆ. ಅದೇ ರೀತಿ ಕಮರ್ಷಿಯಲ್ ಹಾಡು ಇರುತ್ತೆ. ಫುಲ್ ಕಮರ್ಷಿಯಲ್ ಆಗಿಯೇ ಯೋಚನೆ ಮಾಡುವವರು ಇರ್ತಾರೆ. ಆದರೆ ಕಮರ್ಷಿಯಲ್ ಆಗಿ ಪ್ರೀತಿ ಮಾಡೋರು ಇರ್ತಾರಾ? ಕಮರ್ಷಿಯಲ್ ಆಗಿ ಫ್ಯಾಮಿಲಿಯನ್ನ ಪ್ರೀತಿಸುವವರು ಇರ್ತಾರಾ? ಅವಳು ಪಕ್ಕಾ ಕಮರ್ಷಿಯಲ್, ಇವನು ಪಕ್ಕಾ ಮಾಸ್..ಇವರಿಬ್ಬರ ಸ್ಟೋರಿ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ..ಟೀಸರ್ ಮತ್ತು ಹಾಡುಗಳಿಂದ ಸುದ್ದಿ ಮಾಡಿದ್ದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ನಿಜಕ್ಕೂ ಕಮರ್ಷಿಯಲ್ ಸಿನಿಮಾ. ಒಂದಿಷ್ಟು ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಂಪ್ಲೀಟ್ ಕಮರ್ಷಿಯಲ್ ಆಗಿರುವ ಸಿನಿಮಾ ಬೇಕು ಎನ್ನುವವರಿಗೆ ವಾಸು ಹೇಳಿ ಮಾಡಿಸಿದ ಚಿತ್ರ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X