twitter
    Kannada»Movies»Vedha
    ವೇದ

    ವೇದ

    Release Date : 23 Dec 2022
    Director : ಹರ್ಷ ಎ
    Watch Trailer
    Critics Rating
    Audience Review

    ಶಿವರಾಜಕುಮಾರ್ 125 ನೇ ಚಿತ್ರ `ವೇದ'ವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಶಿವಣ್ಣನಿಗೆ ನಾಲ್ಕನೇ ಬಾರಿ ಆ್ಯಕ್ಸನ್ ಕಟ್ ಹೇಳಿದ್ದಾರೆ. ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಶಿವರಾಜಕುಮಾರ್ ರವರು ತಮ್ಮ ಹೋಮ್ ಬ್ಯಾನರ್ ಗೀತಾ ಸ್ಟುಡಿಯೋಸ್ ಅಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

     

    ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ಅರುಣ್ ಸಾಗರ್ ಪುತ್ರಿ ಆದಿತಿ ಶಿವಣ್ಣ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್, ಜಗ್ಗಪ್ಪ ಮತ್ತು ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ವೇದ ಟ್ರೈಲರ್
    • ವೇದಾ ಸಿನಿಮಾ ಟ್ರೈಲರ್
    • ವೇದಾ ಸಿನಿಮಾ ಟ್ರೈಲರ್
    • ಪುಷ್ಪ ಪುಷ್ಪ ಹಾಡು-ವೇದಾ
    • ಸೋಲ್ ಆಫ್ ವೇದಾ ಟೀಸರ್
    • ಗಿಲಿಕ್ಕೋ ಶಿವ ಲಿರಿಕಲ್ ಸಾಂಗ್
    • ವೇದ ಸಿನಿಮಾದ ಟೀಸರ್
    Music Director: ಅರ್ಜುನ್ ಜನ್ಯ
    • ಗಿಲಿಕ್ಕೋ ಶಿವ
      Singers: ಮಂಗ್ಲಿ ...
      3.1
    • ಜುಂಜಪ್ಪ
      Singers:
      4.3
    • ವೇದ
      3/5
      ವೇದ ಸಿನಿಮಾದ ಫಸ್ಟ್ ಹಾಫ್ ಅದ್ಭುತವಾಗಿದೆ. ಇಂಟರ್ವೆಲ್ ಟ್ವಿಸ್ಟ್‌ ಸಹ ಚಿಂದಿಯಾಗಿದೆ. ಶಿವಣ್ಣನ ಎಂಟ್ರಿ ಸೀನ್, ಜಿಂಜಪ್ಪ ಹಾಡು, ಆಕ್ಷನ್ ದೃಶ್ಯಗಳು, ಕಾಮಿಡಿ ದೃಶ್ಯಗಳು 'ವೇದ' ಸಿನಿಮಾದ ಮೊದಲಾರ್ಧದ ಹೈಲೈಟ್‌ಗಳು ಎಂದು ಸಿನಿರಸಿಕರು ಅಭಿಪ್ರಾಯಪಟ್ಟಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X