ವಿರಾಟ್ ಒಂದು ಆಕ್ಷನ್ ಸಿನಿಮಾವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ, ಸೇರಿದಂತೆ ಈ ಚಿತ್ರ ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ತುಂಬಿ ತುಳುಕುತ್ತಿದೆ.
ಹಾಸ್ಯ ನಟರೆಂದೇ ಖ್ಯಾತಿ ಪಡೆದ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶರಣ್ ಮತ್ತು ಇನ್ನೂ ಹಲವಾರು ನಟ-ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್ ವಾಸು ವಿರಾಟ್ ಚಿತ್ರಕ್ಕೆ ನಿರ್ದೇಶನ ನೀಡಿದ್ದಾರೆ. c ಕಲ್ಯಾಣ್ ನಿರ್ಮಾಪಕರಾಗಿದ್ದಾರೆ. ವಿ ಹರಿಕೃಷ್ಣ ತಮ್ಮ ಸಂಗೀತ ಗಾಯನವನ್ನು ಈ ಸಿನಿಮಾಕ್ಕೆ ನೀಡಿದ್ದಾರೆ.
Read: Complete ವಿರಾಟ್ ಕಥೆ
-
ದರ್ಶನ್
-
ಚೈತ್ರ ಚಂದ್ರನಾಥ್
-
ಇಶಾ ಚಾವ್ಲಾ
-
ವಿದಿಶಾ
-
ಶ್ರೀನಿವಾಸ ಮೂರ್ತಿ
-
ರಂಗಾಯಣ ರಘು
-
ಶಶಿಕುಮಾರ್
-
ಬುಲೆಟ್ ಪ್ರಕಾಶ್
-
ಶರಣ್
-
ಸುಮಲತಾ ಅಂಬರೀಶ್
-
ಎಚ್ ವಾಸುDirector
-
C ಕಲ್ಯಾಣ್Producer
-
ವಿ ಹರಿಕೃಷ್ಣMusic Director
-
Kannada.filmibeat.comದರ್ಶನ್ ಕಟ್ಟಾ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ 'ವಿರಾಟ್'. ಮಾಸ್ ಅಭಿಮಾನಿಗಳು ಬಯಸುವ ಫಾರ್ಮುಲಾ 'ವಿರಾಟ್' ಚಿತ್ರದಲ್ಲಿದೆ. ಯಾವ ನಿರೀಕ್ಷೆ ಮಾಡದೆ, ಕೇವಲ ಮನರಂಜನೆ ಬಯಸುವ ಪ್ರೇಕ್ಷಕರು 'ವಿರಾಟ್' ಚಿತ್ರವನ್ನ ಆರಾಮಾಗಿ ಒಮ್ಮೆ ನೋಡಬಹುದು.
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
-
Exclusive; ನಾಗಾಭರಣ ಕಾನೂನು ಸಮರಕ್ಕೆ ಡೋಂಟ್ಕೇರ್; ಲಂಡನ್ನಲ್ಲಿ 'ಕೆಂಪೇಗೌಡ' ಸಿನಿಮಾ ರಿಜಿಸ್ಟರ್
ನಿಮ್ಮ ಪ್ರತಿಕ್ರಿಯೆ
-
days agokiran A metriReportDachu sir I am your fan of 1st standard I am lovely fan you sir
Show All