ಯುವರತ್ನ Dialogues

  • ಧನಂಜಯ್- 'ಗಂಡಸ್ತನ ಛರ್ಬಿ ಮೀಟರ್ ಮಾರ್ಕೆಟ್ ಇವೆಲ್ಲ ಇರುವವನು ಬೇಕು? ಸಿಗ್ತಾನಾ'
  • ಧನಂಜಯ್- ಕಾಲೇಜಲ್ಲಿ ಹೊಡೆದಾಡಿ ಡಾನ್ ಆಗ್ಬೇಕು ಅಂದ್ಕೊಂಡಿದ್ದೀಯಾ?
   ಪುನೀತ್- 'ಸೀಟ್‌ಗಾಗಿ ಹೊಡೆದಾಡೋನು ಡಾನ್, ಅದರ ಮೇಲೆ ಕುಳಿತುಕೊಳ್ಳೋನು...' (ಕಿಂಗ್ ಇಸ್ಪೀಟ್ ಎಲೆ ಪ್ರದರ್ಶನವಾಗುತ್ತದೆ).
  • ಸಯ್ಯೇಶಾ- `ನೀವು ನೋಡೋಕೆ ಅಣ್ಣಾವ್ರ ಥರಾನೇ ಇದ್ದೀರಾ', '
   ಪುನೀತ್- ಥ್ಯಾಂಕ್ಯೂ, ಆದರೆ ನನ್ನನ್ನು ಅಣ್ಣ ಅಂದ್ಕೋಬೇಡಿ'.
  • ಪುನೀತ್- `ಖದರ್ ಇಲ್ಲದ ಕಡೆ ನಮ್ ಹುಡುಗರೇ ಓಡಾಡೊಲ್ಲ, ಇನ್ನು ನಾನು ಇರ್ತೀನಾ'.
  • ಧನಂಜಯ್ - 'ಆರ್‌ಸಿಬಿ ಮ್ಯಾಚ್ ಗೆಲ್ಬೋದು, ಅದರೆ ಕಪ್ ಗೆಲ್ಲೋಕೆ ಆಗೊಲ್ಲ',
   ಪುನೀತ್- 'ನಾವ್ ಆ ನಂಬಿಕೆ ಕಳೆದುಕೊಂಡಿಲ್ಲ, ಕಳೆದುಕೊಳ್ಳೋದೂ ಇಲ್ಲ.
  • ಪುನೀತ್- 'ಬ್ಯಾಟ್ ಬಾಲ್ ಇದೆಯೆಂದು ಫೀಲ್ಡಿಗೆ ಇಳಿದೋನಲ್ಲ ನಾನು, ಹೊಡಿತೀವಿ ಅಂತ ಕಾನ್ಫಿಡೆನ್ಸ್ ಇರೋದ್ರಿಂದಲೇ ಫೀಲ್ಡಿಗೆ ಇಳಿತಿರೋದು'
  • ನಾವ್ ಯಾವತ್ತು ಬೇರೆಯವರ ROUTE ಅಲ್ಲಿ TRAVEL ಆಗಲ್ಲ! ನಮ್ದೇ ದಾರಿ - ನಮ್ದೇ ಸವಾರಿ.. ಪಕ್ಕದಲ್ಲಿ FERRARI ಹೋದ್ರು ತಲೆಕಡೆಸಿಕೊಳ್ಳಲ್ಲ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X