ಯುವರತ್ನ ವಿಶೇಷತೆಗಳು

  1.ನವೆಂಬರ್ 1 ರಂದು ಪನೀತ್ ಅಭಿಮಾನಿಯೊಬ್ಬರಿಂದ ಚಿತ್ರದ ಟೈಟಲ್ ಬಿಡುಗಡೆಯಾಯಿತು.

  2.ಚಿತ್ರದ ಮುಹೂರ್ತ ಡಿಸೆಂಬರ್ 12,2018 ರಂದು ಬೆಂಗಳೂರಿನ ಶ್ರೀ ಪಂಚಮುಖಿ ಗಣಪತಿ ಸನ್ನಿಧಿಯಲ್ಲಿ ನೇರವೇರಿತು.

  3.ಅಭಿ ಚಿತ್ರವಾದ 16 ವರ್ಷಗಳ ನಂತರ ಮತ್ತೆ ಪುನೀತ್ ಈ ಚಿತ್ರದಲ್ಲಿ ಕಾಲೇಜು ವಿಧ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  4.ಚಿತ್ರದ ಶೂಟಿಂಗ್ ಫೆಬ್ರವರಿ 14,2019 ರಂದು ಆರಂಭವಾಯಿತು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X