ಏನಾಗಲಿ ಮುಂದೆ ಸಾಗು ನೀ, ಶೋಭಾ ಮೇಡಂ

ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ
ಚಲಿಸುವಾ ಕಾಲವು ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ
ಇಂದಿಗೊ ನಾಳೆಗೊ ಒಂದಿನಾ ಬಾಳಲಿ
ಗೆಲ್ಲುವಂತ ಸ್ಪೂರ್ತಿ ದಾರಿ ದೀಪ
ನಿನಗೆ ಆ ಅನುಭವ
ನೆಕ್ಸ್ಟ್ ಚಾನ್ಸ್ ಸಿಕ್ಕಿದ್ದು ಸದಾ ನಗುಮುಖದ ಸದಾನಂದ ಗೌಡರಿಗೆ. ಕರ್ನಾಟಕ ಮುಂದಿನ ಸಿಎಂ ಪಟ್ಟ ಅವರಿಗೆ ಎಂಬುದು ಖಚಿತವಾಗಿ ಯಡಿಯೂರಪ್ಪ ಹೇಳಿದ ಕಾರಣ, ಅವರ ಮುಖದಲ್ಲಿ ಇನ್ನಷ್ಟು ಮಂದಹಾಸ ಹೊರಸೂಸುತ್ತಿತ್ತು. ಅವರು ಆನಂದವನ್ನು ತಡೆಯಲಾಗದೆ ಹಾಡೇ ಬಿಟ್ಟರು....ವ ಕಾರದಿಂದ ಅವರ ಹಾಡು ಆರಂಭವಾಯಿತು...
More from Filmibeat
English summary
Funny Kannada Film Songs antakshari in between political leaders Yeddyurappa, Eshwarappa, Shobha Karandlaje, Sadananda Gowda and Renukacharya. Enjoy the game.
ಶೋಭಾ ಕರಂದ್ಲಾಜೆ ಸದಾನಂದ ಗೌಡ ರೇಣುಕಾಚಾರ್ಯ ಕೆಎಸ್ ಈಶ್ವರಪ್ಪ ಹಾಡು ಯಡಿಯೂರಪ್ಪ antakshari yeddyurappa shobha karandlaje ks eshwarappa renukacharya sadananda gowda


Click it and Unblock the Notifications











