For Quick Alerts
For Daily Alerts
Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಸಂತಕಾಲ ಬಂದಾಗ ಮಾವು ಚಿಗುರಲೆ ಬೇಕು, ಸದಾನಂದ
Music
oi-Rajendra Chintamani
By Rajendra

Next

Previous

ಮಾವು ಚಿಗುರಲೇ ಬೇಕು
ಕೋಗಿಲೆ ಹಾಡಲೆ ಬೇಕು
ಕಂಕಣ ಕೂಡಿ ಬಂದಾಗ
ಮದುವೆ ಆಗಲೇ ಬೇಕು
ಮಂಗಳ ವಾದ್ಯ ಮೊಳಗಲೇ ಬೇಕು
ಅಂತ್ಯಾಕ್ಷರಿ, ಅಷ್ಟಾಕ್ಷರಿ ಇದ್ಯಾವುದೂ ತಮಗೆ ಇಷ್ಟವಿಲ್ಲದಿದ್ದರೂ ಬಲವಂತದಿಂದ ರೇಣುಕಾಚಾರ್ಯರನ್ನು ಆಟಕ್ಕೆ ಕರೆತರಲಾಗಿತ್ತು. ಈಗ ನಿಮ್ಮ ಸರದಿ ಎನ್ನುತ್ತಿದ್ದಂತೆ ರೇಣುಕಾ ಒಂದರೆಕ್ಷಣ ಗಲಿಬಿಲಿಗೊಂಡು, ಬಳಿಕ ಅದನ್ನು ತೋರಗೊಡದೆ ಹಾಡಲು ಶುರುವಚ್ಚಿಕೊಂಡರು. ಕ ಅಕ್ಷರದಿಂದ ಯಾವ ಹಾಡು ಎಂದು ತಲೆಕೆಡಿಸಿಕೊಂಡರು. ಕೂಡಲೆ ಅವರಿಗೆ ಹೊಳೆದದ್ದು ರವಿಚಂದ್ರನ್ ಚಿತ್ರದ ಹಾಡು...

Next

Previous

Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸದಾನಂದ ಗೌಡ ರೇಣುಕಾಚಾರ್ಯ ಕೆಎಸ್ ಈಶ್ವರಪ್ಪ ಹಾಡು ಯಡಿಯೂರಪ್ಪ ಶೋಭಾ ಕರಂದ್ಲಾಜೆ antakshari yeddyurappa shobha karandlaje ks eshwarappa renukacharya sadananda gowda
English summary
Funny Kannada Film Songs antakshari in between political leaders Yeddyurappa, Eshwarappa, Shobha Karandlaje, Sadananda Gowda and Renukacharya. Enjoy the game.
Story first published: Monday, August 1, 2011, 16:09 [IST]
Other articles published on Aug 1, 2011