ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ ಎಂದ ರೇಣು

ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನಾನು ನನ್ನ ಹಾಸಿಗೆ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡಾ
ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ
ಕಾಯಿ ಕಾಯಿ ನುಗ್ಗೆ ಕಾಯಿ ಮಹಿಮೆಗೆ
ತನ್ನ ಸರಿದಿಗಾಗಿಯೇ ಕಾಯುತ್ತಿದ್ದ ಈಶ್ವರಪ್ಪನಿಗೆ ಮೊದಲೆ ಯಡಿಯೂರಪ್ಪ ಮೇಲೆ ಬೆಟ್ಟದಷ್ಟು ಕೋಪ ಇತ್ತು. ರಾಜೀನಾಮೆ ಕೊಡುವುದಕ್ಕೂ ಮುನ್ನ ಯಡ್ಡಿ ಇಟ್ಟ ಷರತ್ತುಗಳಲ್ಲಿ ತನ್ನ ರಾಜ್ಯಾಧ್ಯಕ್ಷ ಸ್ಥಾನವನ್ನು ಕಬಳಿಸುವ ಹುನ್ನಾರ ಈಶ್ವರಪ್ಪನಿಗೆ ಅಸಾಧ್ಯ ಕೋಪ ತರಿಸಿತ್ತು. ಗ ಕಾರದಿಂದ ನಿಮ್ಮ ಹಾಡು ಶುರುವಾಗಬೇಕು ಎಂದು ಎಲ್ಲರೂ ಎಚ್ಚರಿಸಿದರಾದರೂ. ಅದ್ಯಾವುದಕ್ಕೂ ಗಮನಕೊಡದೆ ಯಡ್ಡಿ ಕಡೆಗೇ ನೋಡುತ್ತಾ ಒಂದೇ ಉಸಿರಿಗೆ 'ಬಬ್ರುವಾಹನ' ಚಿತ್ರದ ಹಾಡು ಹಾಡಿಬಿಡಬೇಕೆ....
More from Filmibeat
English summary
Funny Kannada Film Songs antakshari in between political leaders Yeddyurappa, Eshwarappa, Shobha Karandlaje, Sadananda Gowda and Renukacharya. Enjoy the game.
ರೇಣುಕಾಚಾರ್ಯ ಕೆಎಸ್ ಈಶ್ವರಪ್ಪ ಹಾಡು ಯಡಿಯೂರಪ್ಪ ಶೋಭಾ ಕರಂದ್ಲಾಜೆ antakshari yeddyurappa shobha karandlaje ks eshwarappa renukacharya


Click it and Unblock the Notifications











