ಯಾರು ತಿಳಿಯರು ನಿನ್ನ ಭುಜಬಲ ಪರಾಕ್ರಮ, ಈಶ್ವರಪ್ಪ

ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ....
ಹಾಗಂತ ಹಾಡಿ ಈಶ್ವರಪ್ಪ ಕೊಂಚ ಸಮಾಧಾನಿಸಿಕೊಂಡರು. ಕೊನೆಯದಾಗಿ ಯಡಿಯೂರಪ್ಪ ಸರದಿ. ಮೊದಲೆ ಯಡಿಯೂರಪ್ಪ ಉತ್ಸಾಹ ಕಳೆದುಕೊಂಡು ಗಾಳಿಬಿಟ್ಟ ಬಲೂನಿನಂತಾಗಿದ್ದರು. ಯಡ್ಡಿ ಬೇಸರದ ಮೂಡಿನಲ್ಲಿದ್ದರು. ಬಬ್ರುವಾಹನ ಹಾಡು ಹಾಡಿ ಪಂಥಾಹ್ವಾನಕ್ಕೆ ಈಶ್ವರಪ್ಪ ತೊಡೆತಟ್ಟಿದರೂ ಅದರ ಕಡೆಗೆ ಅಷ್ಟಾಗಿ ಲಕ್ಷ್ಯ ಕೊಡದೆ ಬೇಸರದಲ್ಲೇ ಹಾಡು ಶುರುವಚ್ಚಿಕೊಂಡರು...
More from Filmibeat
English summary
Funny Kannada Film Songs antakshari in between political leaders Yeddyurappa, Eshwarappa, Shobha Karandlaje, Sadananda Gowda and Renukacharya. Enjoy the game.
ಕೆಎಸ್ ಈಶ್ವರಪ್ಪ ಹಾಡು ಯಡಿಯೂರಪ್ಪ ಶೋಭಾ ಕರಂದ್ಲಾಜೆ ರೇಣುಕಾಚಾರ್ಯ antakshari yeddyurappa shobha karandlaje ks eshwarappa renukacharya


Click it and Unblock the Notifications











