ನಾನೊಂದು ತೀರ ನೀನೊಂದು ತೀರ, ಬಿಎಸ್‌ವೈ

ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ
ಹೆಣ್ಣು ಸೊಗಸಾಗಿ ಬೆಳೆದು ಗಂಡ ಬಯಸೋದು ಸಹಜ
ಹೀಗೇಕೆ ನಿನಗೆ ಏಕಾಂಗಿ ಬದುಕು
ಹೀಗೇಕೆ ನಿನಗೆ ಏಕಾಂಗಿ ಬದುಕು
ಸಂಗಾತಿ ಇರದೆ ಬಾಳೆಲ್ಲ ಬರಿದು
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಎಂದು ಹಾಡಿ ಭಾವುಕರಾದರು. ಅವರ ಕಣ್ಣಲ್ಲಿ ಕಣ್ಣೀರಧಾರೆ ಕಂಡು ಎಲ್ಲರೂ ಒಂದರೆಕ್ಷಣ ದಂಗಾದರು. ಕಡೆಗೆ ಅಂತ್ಯಾಕ್ಷರಿಗೆ ಅಂತ್ಯ ಹಾಡಲಾಯಿತು. ಎಲ್ಲರೂ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕಿದರು. (ಕಳುಹಿಸಿಕೊಟ್ಟವರು: ವೈ ಎಸ್ ಜಗನ್ನಾಥ್, ರಾಜಾನುಕುಂಟೆ)
More from Filmibeat
English summary
Funny Kannada Film Songs antakshari in between political leaderes Yeddyurappa, Eshwarappa, Shobha Karandlaje, Sadananda Gowda and Renukacharya. Enjoy the game.
ಹಾಡು ಯಡಿಯೂರಪ್ಪ ಶೋಭಾ ಕರಂದ್ಲಾಜೆ ಕೆಎಸ್ ಈಶ್ವರಪ್ಪ ರೇಣುಕಾಚಾರ್ಯ antakshari yeddyurappa shobha karandlaje ks eshwarappa renukacharya


Click it and Unblock the Notifications











