ಬಾಲಿವುಡ್ ಅಂಗಳದಲ್ಲಿ ಕನ್ನಡದ ಕಂದ ಮಾದೇಶ್ವರಾ!

ಮ್ಯೂಸಿಕ್ ಆಲ್ಬಾಮ್ ಬಿಡುಗಡೆ ಮಾಡಿ ಕುಣಿದು ಕುಪ್ಪಳಿಸಿದ ರಘು ದೀಕ್ಷಿತ್ ಜೊತೆ ಹೆಜ್ಜೆ ಹಾಕಿದ ಸಾಕಷ್ಟು ಹದಿಹರೆಯದ ಹುಡುಗಿಯರಲ್ಲಿ ಎಷ್ಟು ಮಂದಿ " ಮುಜ್ ಸೆ ಫ್ರಂಡ್ ಶಿಪ್ ಕರೋಗೆ! ಅಂತ ರಘು ಅವರನ್ನು ಕೇಳಿದರೋ ಅದು ಅವರಿಗೆ ಗೊತ್ತು, ಅವರನ್ನೇ ಕೇಳಿ. ಬಾಲಿವುಡ್ ಮೂಲಕವೇ ಸಂಗೀತ ನಿರ್ದೇಶನಕ್ಕೆ ಇಳಿದಿದ್ದ ರಘು ದೀಕ್ಷತ್ ಈ ಮೂಲಕ ಮತ್ತೊಮ್ಮೆ ಅಲ್ಲಿಯ ಜನರಿಗೆ ಕೃತಜ್ಞತೆ ಸಲ್ಲಿಸಿದರೆಂದರೆ ಏನು ತಪ್ಪು!
ಈ ಸ್ವದೇಶಿ ರಾಕ್ ಸ್ಟಾರ್ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಕುಟುಂಬದಿಂದ ಹಿಡಿದು ಬಾಲಿವುಡ್ ಸಿನಿಮಾಪ್ರಿಯರೆಲ್ಲರಿಗೂ ಅದೇನೋ ಅಕ್ಕರೆ. ರಘು ದೀಕ್ಷಿತ್ ಎಂದರೆ, ಅವರ ರಾಕ್ ರಾಗದ ಟಚ್ ಇರುವ ಸಂಗೀತವೆಂದರೆ ಸಕ್ಕರೆ. ಈ ನಮ್ಮ ಕನ್ನಡದ ರಘು ಅಲ್ಲಿ "ರಾಕ್ ರಾಕ್" ಎಂದು ಮಿಂಚುತ್ತಿದ್ದರೆ ಇಲ್ಲಿ ಕನ್ನಡದ ಜನರಿಗೆ ಏನೋ ಪುಳಕ, ಲೆಟ್ಸ್ ಎಂಜಾಯ್ (ಏಜೆನ್ಸೀಸ್)
More from Filmibeat
English summary
Y-Films launched the music of the movie Mujhse Fraaandship Karoge with a fantastic live performance by Raghu Dixit. The gig that is being live streamed on the web also showcased Saqib Saleem, Saba Azad, Nishant Dahiya and Tara D'Souza.


Click it and Unblock the Notifications











