Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಮನೆಯಂಗಳದಿ ಬೆಳೆದೊಂದು ಹೂ
ಅರುವತ್ತರ ದಶಕದಲ್ಲಿ ತೆರೆಕಂಡ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ 'ಕುಲವಧು'(1963) ಸಹ ಒಂದು. ರಾಜ್ ಕುಮಾರ್, ಲೀಲಾವತಿ ಅವರ ಜನಪ್ರಿಯ ಜೋಡಿ, ಜಿ.ಕೆ.ವೆಂಕಟೇಶ್ ಸಂಗೀತದ ಮೋಡಿ ಚಿತ್ರಪ್ರೇಮಿಗಳನ್ನು ಎಲ್ಲ ಕಾಲದಲ್ಲೂ ಕಟ್ಟಿಹಾಕುವಂಥ ಚಿತ್ರ! ವೀ ಸೀತಾರಾಮಯ್ಯ ಅವರ ಲೇಖನಿಯಿಂದ ಹೊಮ್ಮಿದ ಗೀತೆಗೆ ಎಸ್.ಜಾನಕಿ ಧ್ವನಿಯಾಗಿದ್ದರು. ವಿಸೀ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಟ್ಸ್ ಕನ್ನಡ ಓದುಗರಿಗಾಗಿ ಈ ಗೀತೆ.
ನಮ್ಮ
ಮನೆಯಂಗಳದಿ
ಬೆಳೆದೊಂದು
ಹೂವನ್ನು
ನಿಮ್ಮ
ಮಡಿಲೊಳಗಿಡಲು
ತಂದಿರುವೆವು
ಕೊಳ್ಳೀರೀ
ಮಗುವನ್ನು
ಎಮ್ಮ
ಮನೆ
ಬೆಳಕನ್ನು
ನಿಮ್ಮ
ಮನೆಯನ್ನು
ತುಂಬಲೊಪ್ಪಿಸುವೆವು
ಮರೆಮೋಸ
ಕೊಂಕುಗಳನರಿಯಳಿವಳು
ಇನಿಸ
ವಿಶ್ವಾಸವನು
ಕಂಡರಿಯಳು
ಕಷ್ಟಗಳ
ಸಹಿಸದೆಯೆ
ಕಾಣದೆಯೇ
ಬೆಳೆದವಳು
ಸಲಹಿಕೊಳಿರಿಮಗಳ
ಓಪ್ಪಿಸುವೆವು
ನಿಮಗಿವಳು
ನೀಡುತಿಹ
ಹಾಲು
ಹಣ್ಣುಗಳ
ಸವಿ
ಎಂದೆದೂ
ಅವಳ
ನಡೆ
ನಿಮ್ಮ
ಪರವಾಗಿ
ನಮ್ಮ
ಕುಲ
ಮನೆಗಳಿಗೆ
ಹೊರಗಾಗಿ
ಬಂದಿಹಳು
ನಿಮ್ಮ
ಕುಲವನು
ಬೆಳಸೆ
ಬಂದಿರುವಳು
ನಿನ್ನ
ಮಡದಿಯ
ಕೊಂಡು
ಸುಖವಾಗಿರವ್
ಮಗುವೆ
ನಿಮ್ಮ
ಸೊಸೆ
ಸೋದರಿಯು
ಕೊಳ್ಳಿರಿವಳ
ನಿಮ್ಮ
ಕೀರುತಿ
ಬೆಳೆಯಲಿ
ಇವಳ
ಸೌಜನ್ಯದಲಿ
ನಿಮ್ಮ
ಕುಲಶೀಲಗಳು
ಪರಿಮಳಿಸಲಿ
ಹೆತ್ತಮನೆಗಿಂದು
ಹೊರಗಾದೆ
ನೀ
ಮಗಳೆ
ಈ
ಮನೆಯೇ
ಈ
ಇವರೆ
ನಿನ್ನವರು
ಮುಂದೆ
ಇವರೆ
ತಾಯ್ಗಳು
ಸಖರು
ಭಾಗ್ಯವನು
ಬೆಳಸುವರು
ಇವರ
ದೇವರೆ
ನಿನ್ನ
ದೇವರುಗಳು
ನಿಲ್ಲು
ಕಣ್ಣರೊಸಿಕೊಳು
ನಿಲ್ಲು
ತಾಯ್
ಹೋಗುವೆವು
ತಾಯಿರ
ತಂದೆಯಿರ
ಕೊಳ್ಳಿರಿವಳ
ಎರಡು
ಮನೆಗಳ
ಹೆಸರು
ಖ್ಯಾತಿ
ಉಳಿವಂತೆ
ತುಂಬಿದಾಯುಶ್ಯದಲಿ
ಬಾಳಿ
ಬದುಕು
(ದಟ್ಸ್ ಕನ್ನಡ ಚಿತ್ರವಾರ್ತೆ)