For Quick Alerts
For Daily Alerts
Don't Miss!
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಮರವೆಲ್ಲೋ ಕೋಗಿಲೆ ಎಲ್ಲೋ
Music
oi-Rajendra Chintamani
By Rajendra
|
ಮಾಮರವೆಲ್ಲೋ
ಕೋಗಿಲೆ
ಎಲ್ಲೋ
ಏನೀ
ಸ್ನೇಹ
ಸಂಬಂಧ
ಎಲ್ಲಿಯದೋ
ಈ
ಅನುಬಂಧ..
ಸೂರ್ಯನು
ಎಲ್ಲೋ
ತಾವರೆ
ಎಲ್ಲೋ
ಕಾಣಲು
ಕಾತರ
ಕಾರಣವೇನೋ
ಚಂದಿರನೆಲ್ಲೋ
ನೈದಿಲೆ
ಎಲ್ಲೋ
ನೋಡಲು
ಅರಳುವ
ಸಡಗರವೇನೋ
ಎಲ್ಲೇ
ಇರಲೀ
ಹೇಗೇ
ಇರಲೀ
ಕಾಣುವ
ಆಸೆ
ಏತಕೋ
ಏನೋ....(ಪಲ್ಲವಿ)
ಹುಣ್ಣಿಮೆಯಲ್ಲಿ
ತಣ್ಣನೆ
ಗಾಳೀ
ಬೀಸಲು
ನಿನ್ನಾ
ನೆನಪಾಗುವುದು
ದಿನರಾತ್ರಿಯಲೀ
ಏಕಾಂತದಲೀ
ಏಕೋ
ಏನೋ
ನೋವಾಗುವುದು
ಬಯಕೆಯು
ತುಂಬಿ
ಆಸೆಯ
ತುಂಬೀ
ಎದೆಯನು
ಕೊರೆದೂ
ಕಾಡುವುದೇನೋ...(ಪಲ್ಲವಿ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಯುಗಾದಿ ಚಿ ಉದಯಶಂಕರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ರಾಜನ್ ನಾಗೇಂದ್ರ ಸಾಹಿತ್ಯ ಹಾಡು ugadi chi udayashankar song lyrics sp balasubrahmanyam
English summary
Here is the evergreen lyrics by Chi Udayashankar in the film Devara Gudi. Rajan-Nagendra music and S. P. Balasubramaniam voice cheers the audience. Every Kannadiga would love this song on Ugadi. We bring you the song in Kannada. May you have a happy and prosperous Ugadi.
Story first published: Wednesday, April 6, 2011, 17:41 [IST]
Other articles published on Apr 6, 2011