ಸುಮ್ಮ ಸುಮ್ಮನೆ ನಗುವ ಸದಾನಂದ ಗೌಡ್ರು 'ಎ' ಸ್ಟೈಲ್ ಗೀತೆ

By Mahesh

Sadananda Gowda Smile spoof
ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ಭರ್ಜರಿ ಚಿತ್ರ 'ಎ' ಹಾಡು 'ಸುಮ್ ಸುಮ್ನೆ ನಗ್ತಾಳೆ….ಧಾಟಿಯಲ್ಲಿ ಓದಿ..ಈ ಅಣಕ ಗೀತೆ.. ನಮ್ಮ ಸ್ಮೈಲಿಂಗ್ ಸ್ಟಾರ್ ಸದಾನಂದಗೌಡರಿಗೆ ಶುಭ ಹಾರೈಸಿ ಈ ಗೀತೆಯನ್ನು ಕಳಿಸಿಕೊಟ್ಟಿದ್ದಾರೆ ಮನಸಿನ ಮರ್ಮರ ಬ್ಲಾಗಿನ ವಿಜಯರಾಜ್ ಕನ್ನಂತ

ಸುಮ್ಸುಮ್ನೆ.. ನಗ್ತಾರೆ…ಎ ಎ
ಹಲ್ಕಿರಿದು ಮಿಂಚ್ತಾರೆ..ಎ ಎ
ಶೆಟ್ರಾದ್ರು… ಹೈಲ್ ಹೈಲು..
ಈಶ್ವರಪ್ಪನ.. ಹಾರ್ಟ್ ಫೈಲು…
ಯಡ್ಡಿಫುಲ್ ಖುಷ್… ಆಗವ್ರೆ..

ಸುಮ್ಸುಮ್ನೆ.. ನಗ್ತಾರೆ…||

ಎರಡನೆ ಇನ್ನಿಂಗ್ಸ್.. ಸ್ಟಾರ್ಟ್ ಆಗೊಯ್ತು
ಯಡ್ಡಿಯು ಸೀಟ್‌ಬಿಟ್…ಹೋಗಾಯ್ತು
ಪಾರ್ಟಿಯ ಶಿಸ್ತು… ಹಾಳಾಗ್ ಹೋಯ್ತು..
ಯಡ್ಡಿಯ ಗೌರ್‌ಮೆಂಟ್… ಹಾಳ್ಮಾಡ್ತು

ಪಾರ್ಟಿಯು ಎರಡು… ಪೀಸ್ ಆಗೋದ್ರೂ
ಪಾಲಿಟಿಕ್ಸು ಆನಾಗಿದೆ…ಎ ಎ

ಸುಮ್ಸುಮ್ನೆ.. ನಗ್ತಾರೆ…ಎ ಎ
ಹಲ್ಕಿರಿದು ಮಿಂಚ್ತಾರೆ..ಎ ಎ
ಶೆಟ್ರಾದ್ರು… ಹೈಲ್ ಹೈಲು..
ಈಶ್ವರಪ್ಪನ.. ಹಾರ್ಟ್ ಫೈಲು…
ಯಡ್ಡಿಫುಲ್ ಖುಷ್ ಆಗವ್ರೆ..:-)

ಗಣಿರೆಡ್ಡಿ ಬ್ಯಾಟ್ರಿ… ವೀಕಾಗ್ ಹೋಯ್ತು
ಸ್ಕ್ಯಾಮುಗಳೆಲ್ಲ… ಲೀಕಾಯ್ತು
ತಪ್ಪುಗಳಿಂದ… ಪಕ್ಷ ಕೆಟ್ಟೊಯ್ತು
ಒಟ್ಟಿಗೆ ಇವ್ರ್ ಮನೆ…. ಹಾಳಾಯ್ತು
ಇಷ್ಟೆಲ್ಲ ಆದ್ರು,…. ಆರ್ ತಿಂಗಳ ನಂತ್ರ…ಮತ್ ಯಡ್ಡಿ ಬರ್ತಾರಂತೆ.. ಎ ಎ !!!

ಸುಮ್ಸುಮ್ನೆ.. ನಗ್ತಾರೆ…ಎ ಎ
ಹಲ್ಕಿರಿದು ಮಿಂಚ್ತಾರೆ..ಎ ಎ
ಶೆಟ್ರಾದ್ರು… ಹೈಲ್ ಹೈಲು..
ಈಶ್ವರಪ್ಪನ.. ಹಾರ್ಟ್ ಫೈಲು…
ಯಡ್ಡಿಫುಲ್ ಖುಷ್ ಆಗವ್ರೆ..:-)

More from Filmibeat

English summary
Karnataka CM Sadananda Gowda's trade mark Colgate ad kind of smile has been made spoof. Sadananda's smile has become song lyrics of Upendra's A movie 'Sumsumne nagtale..'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X