Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೀಂ ಇಂಡಿಯಾಗೆ ಪ್ಯಾರ್ ಗೆ ಆದ್ರೆ ಹೇಗೆ?
ಇತ್ತ ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಃ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ :-)
ಓವರ್ ಟು ಧೋನಿ ಬಾಯ್ಸ್…. :-)
ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರ ವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ…
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ
ಮೂರು
ದಿನ
ಆಡ್ತಾ
ಇಲ್ಲ…
ನಮ್ದುಕ್ಕೆ…
ಒಂದ್
ಮ್ಯಾಚ್
ಗೆಲ್ತಾ
ಇಲ್ಲ…
ನಮ್ದುಕ್ಕೆ…
ಮರ್ಯಾದೆನೇ
ಹಾಳಾಗ್-ಹೋಗೈತೆ…
ನಾಚಿಕೆ
ಆಗ್-ಬಿಟ್ಟೈತೆ…
ಓ
ನಮ್ದುಕ್ಕೆ…
ನಾಚಿಕೆ
ಆಗ್-ಬಿಟ್ಟೈತೆ
ನಾಚಿಕೆ
ಆಗ್-ಬಿಟ್ಟೈತೆ…
ಓ
ನಮ್ದುಕ್ಕೆ…
ನಾಚಿಕೆ
ಆಗ್-ಬಿಟ್ಟೈತೆ
ವರ್ಡ್-ದು
ಕಪ್ಪು
ನಮ್ದು
ಗೆದ್ರೂ…
ನಮ್ದು
ಫ್ಯಾನ್ಸು
ಯಾಕೋ
ಇಂದು…ಕ್ಯಾಕರ್ಸಿ…
ಉಗಿತವ್ರೆ…
ನಿಮ್ದುಕ್ಕೆ
ವೇಷ್ಟ್
ಫೇಲೋ
ಅಂತಾ
ಅವ್ರೆ…
ವರ್ಡ್-ದು
ಕಪ್ಪು
ನಮ್ದು
ಗೆದ್ರೂ…
ನಮ್ದು
ಫ್ಯಾನ್ಸು
ಯಾಕೋ
ಇಂದು…ಕ್ಯಾಕರ್ಸಿ…
ಉಗಿತವ್ರೆ…
ನಿಮ್ದುಕ್ಕೆ
ವೇಷ್ಟ್
ಫೇಲೋ
ಅಂತಾ
ಅವ್ರೆ…
ಉಗಿಯೋ
ಗಿಗ್ಯೋ
ನಕ್ಕೊಜಿ…
ಸುಮ್ಕೇ
ಮ್ಯಾಚು
ದೇಖೋಜಿ….
ನಮ್ದುಕ್ಕೆ
ನಿಮ್…
ವಿಷ್
ಮಾಂಗ್ತಾ
ಹೈ….
ನಾಚಿಕೆ
ಆಗ್-ಬಿಟ್ಟೈತೆ…
ಓ
ನಮ್ದುಕ್ಕೆ…
ನಾಚಿಕೆ
ಆಗ್-ಬಿಟ್ಟೈತೆ
ನಾಚಿಕೆ
ಆಗ್-ಬಿಟ್ಟೈತೆ…
ಓ
ನಮ್ದುಕ್ಕೆ…
ನಾಚಿಕೆ
ಆಗ್-ಬಿಟ್ಟೈತೆ
ಜಾದೂ
ಗೀದೂ
ಆಗಿಬಿಟ್ಟಿ…
ಏಕ್
ಮ್ಯಾಚ್
ಗೆದ್ದುಬಿಟ್ರೆ…
ಸಚಿನ್
ನೂರು
ಹೊಡ್ದುಬಿಡಪ್ಪಾ….
ನಿನ್ಮುಂದೆ…
ಜನಾ
ಎಲ್ಲಾ
ಮರ್ತುಬಿಡ್ತಾರೆ
ಜಾದೂ
ಗೀದೂ
ಆಗಿಬಿಟ್ಟಿ…
ಏಕ್
ಮ್ಯಾಚ್
ಗೆದ್ದುಬಿಟ್ರೆ…
ಸಚಿನ್
ನೂರು
ಹೊಡ್ದುಬಿಡಪ್ಪಾ….
ನಿನ್ಮುಂದೆ…
ಜನಾ
ಎಲ್ಲಾ
ಮರ್ತುಬಿಡ್ತಾರೆ
ಅಲ್ಲಿಗಂಟ
ನೀವ್
ಕಾಯ್ರಿ…
ಮೀಡ್ಯಾ
ಥೂ
ಥೂ
ಅಂತೈತಿ…
ಒಂದು
ಮ್ಯಾಚು
ಗೆದ್ಕಂಡ್-ಬರೋದೇ…
ನಕ್ಕೋ… ನಕ್ಕೋ……
ನಾಚಿಕೆ
ಆಗ್-ಬಿಟ್ಟೈತೆ…
ಓ
ನಮ್ದುಕ್ಕೆ…
ನಾಚಿಕೆ
ಆಗ್-ಬಿಟ್ಟೈತೆ
ಮ್ಯಾಚ್-ಗೆ
ಸೋತ್-ಬಿಟ್ಟೈತೆ…
ಓಯ್
ನಮ್ದುಕ್ಕೆ…
ಮ್ಯಾಚ್-ಗೆ
ಸೋತ್-ಬಿಟ್ಟೈತೆ
ಮೂರು
ದಿನ
ಆಡ್ತಾ
ಇಲ್ಲ…
ನಮ್ದುಕ್ಕೆ…
ಒಂದ್
ಮ್ಯಾಚ್
ಗೆಲ್ತಾ
ಇಲ್ಲ…
ನಮ್ದುಕ್ಕೆ…
ಮರ್ಯಾದೆನೇ
ಹಾಳಾಗ್-ಹೋಗೈತೆ…
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ