ಮಾಡೆಲಿಂಗ್ ಕ್ಷೇತ್ರಕ್ಕೆ ಶ್ರೇಯಾ ಘೋಷಾಲ್ ಬೆಕ್ಕಿನ ಹೆಜ್ಜೆ

ಇಪ್ಪತ್ತೆಂಟರ ಹರೆಯಕ್ಕೇ ಶ್ರೇಯಾ ಪ್ರತಿಭೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಾಯವಾಗಿವೆ. 41 ಸೆಕೆಂಡುಗಳ ಈ ಜಾಹೀರಾತು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿದೆ. ಎಲ್ಲಾ ಭಾಷೆಯ ಜಾಹೀರಾತಿಗೆ ಅವರದೇ ಕಂಠ ಎಂಬುದು ವಿಶೇಷ.
"ತಾನು ಇದೇ ಮೊದಲ ಬಾರಿಗೆ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದೇವೆ. ನಿಜಕ್ಕೂ ತುಂಬಾ ಸಂತಸವಾಗುತ್ತಿದೆ" ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶ್ರೇಯಾ ಹೇಳಿಕೊಂಡಿದ್ದಾರೆ. ಚಿನ್ನದಂತೆ ಸಂಗೀತ ಕೂಡ ಶುದ್ಧವಾದದ್ದು ಎಂಬುದು ಜಾಹೀರಾತಿನ ಡೈಲಾಗ್. ಜಾಹೀರಾತು ಕ್ಲಿಕ್ ಆದರೆ ಶ್ರೇಯಾ ಮುಂದಿನ ಭವಿಷ್ಯ ಮತ್ತೊಂದು ತಿರುವು ಪಡೆಯಲಿದೆ. (ಏಜೆನ್ಸೀಸ್)
More from Filmibeat
English summary
Renowned playback singer Shreya Goshal has got a prime offer to take part in the Jewelry ad! The ad in Kannada, Hindi, Tamil, Telugu and Malayalam is of 41 seconds duration. The pure gold I like as much as I like music she delivers a dialogue.


Click it and Unblock the Notifications











