ಎದೆತುಂಬಿ ಮತ್ತೆ ಹಾಡಲಿದ್ದಾರೆ ಗಾಯಕಿ ಕೆ ಎಸ್ ಚಿತ್ರಾ

ಇತ್ತೆಚೆಗೆ ಅವರು ಚೆನ್ನೈನಲ್ಲಿ ಸಾಂಗ್ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಮಲಯಾಳಂನ 'ಇಷ್ಟಂ + ಇಷ್ಟಂ' ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಈ ಹಾಡನ್ನು ಅವರು ತಮ್ಮ ದಿವಂಗತ ಮಗಳು ನಂದನಾಗೆ ಅರ್ಪಿಸಿದ್ದಾರೆ. ಮಲಯಾಳಂ ಸಂಗೀತ ನಿರ್ದೇಶಕ ಎಂ ಜಿ ಶ್ರೀಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡನ್ನು ಧ್ವನಿಮುದ್ರಿಸಿಕೊಳ್ಳಲಾಗಿದೆ.
ಚಿತ್ರಾ ಮತ್ತು ವಿಜಯಶಂಕರ್ ಅವರು ಮದುವೆಯಾದ ಎಂಟು ವರ್ಷಗಳ ಬಳಿಕ ಮಗಳು ನಂದನಾ ಜನಿಸಿದ್ದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವ ಸಲುವಾಗಿ ಚಿತ್ರಾ ಅವರು ತಮ್ಮ ತಂಡದೊಡನೆ ದುಬೈಗೆ ಹೋಗಿದ್ದರು. ಆಗ ಅವರ ಮಗಳು ಈಜುಕೊಳದಲ್ಲಿ ಮುಳುಗಿ ಸಾವಪ್ಪಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Playback singer K.S. Chitra has come back to the world of music, after the accident, which led to parting her only daughter Nandhana, for a song recorded in Vadapalani Krishna D.G. Design studio at Chennai last day. She dedicated the song to Nandhana. Singer and music director M.G. Sree Kumar gave her a lullaby for the film Ishtam+ Ishtam', directed by Jayachandran Ailara.
ಸಂಗೀತ ಕೆ ಎಸ್ ಚಿತ್ರಾ ಹಿನ್ನೆಲೆ ಸಂಗೀತ ಹಾಡು ನಿಧನ ವಾರ್ತೆ ದುಬೈ ಎಆರ್ ರೆಹಮಾನ್ ks chitra playback singer obituary music dubai ar rahman


Click it and Unblock the Notifications











