ಕಾಳಿದಾಸನ ಗೆಟ್ಟಪ್ಪಿನಲ್ಲಿ ಯಡ್ಡಿ ಹಾಡಿದ ಗೀತೆ... ವಾರೆವ್ಹಾ!

ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||
ಬಣವೆರಡು ಕಮಲದಲಂತೆ…ಮಂತ್ರಿಯಾಗಲು ದೊಂಬಿಯಂತೆ ||೨||
ಶಾಸಕರು ಎಂಪಿಗಳಂತೆ… ಈ ಜಗಳ… ಹೂ-ಬಣ ಸಂತೆ ||೨||
ನೆಡೆಯುತಿದೆ ನಾಟಕದಂತೆ…… ನೆಡೆಯುತಿದೆ ನಾಟಕದಂತೆ ||೨||
ಪಾರ್ಟಿಯೇ ಧರೆಗಿಳಿದಂತೆ
ಈ ಹಂತದಿ… ಸೋಲೆನೂ ಸೋಲೇ ನಾನೂ
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ…||
ಗವರ್ನಮೆಂಟು ಬೀಳದಂತೆ… ಭಿನ್ನರು ಮೇಲೇಳದಂತೆ
ಇರುವ ಹಳೆ ಕೇಸೆಲ್ಲಾ…ಎನ್-ಕ್ವಾಯರಿ… ಆಗದಿರದಂತೆ ||೨||
ಜೊತೆಯಾಗಿ ನೀವಿರಿ ಸಾಕು…. ಭೂ-ಲೂಟಿ ವರ್ಗದಂಧೆ..
ಈ ರಾಜ್ಯವ…ನುಂಗುವೆ…ನುಂಗ್ವೇ..ನಾನು.
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||
More from Filmibeat
English summary
Kaviratna Kalidasa song lyrics has been re written in Yeddyurappa 's own style. Karnataka Political spoof song lyrics of 'sada kannalli..' original lyrics
ಗೀತ ಸಾಹಿತ್ಯ ಸದಾನಂದ ಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಕವಿರತ್ನ ಕಾಳಿದಾಸ sadananda gowda kaviratna kalidasa song lyrics chief minister yeddyurappa


Click it and Unblock the Notifications











